Yaarivanu Kannadadhavnu lyrics ( ಕನ್ನಡ ) - Raajakumara - Super cine lyrics

Yaarivanu Kannadadhavnu lyrics - Raajakumara


Yaarivanu Kannadadhavnu song details - Raajakumara

  • Music : V. Harikrishna
  • Singer : Shashank Sheshagiri
  • Movie : Rajakumara
  • Lyrics : Santosh Ananddram

Yaarivanu Kannadadhavnu lyrics in Kannada - Raajakumara


ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು

ಯಾರಿವನು ಜಂಟಲ್ ಮ್ಯಾನು
ಯಾರಿವನು ಲೋಡೆಡ್ ಗನ್ನು
ಯಾರಿವನು ಕೊಹಿನೂರ್ ಜೆಮ್ಮು
ಅಣ್ಣಾವ್ರ ಫ್ಯಾನು

ದ ಸೌಲ್ ಇಸ್ ಪ್ಯೂರೆಸ್ಟ್, ಹಾರ್ಟ್ ಇಸ್ ಎವರೆಸ್ಟ್
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್
ಹಿ ಇಸ್ ದ ಕೂಲೆಸ್ಟ್, ತುಂಬಾ ಡಿಯರೆಸ್ಟ್
ಒನ್ ಅಂಡ್ ಓನ್ಲಿ ಪವರ್ ಸ್ಟಾರ್

ಬೆಲೆ ಕಟ್ಟಲಾಗದ ಬೆಟ್ಟದ ಹೂವು
ಹಿ ಇಸ್ ಮಿಸ್ಟರ್ ಪರ್ಫೆಕ್ಟ್, ರಾಜರ ರಾಜ ರೆಸ್ಪೆಕ್ಟ್
ಹಿ ಇಸ್ ಮಿಸ್ಟರ್ ಪರ್ಫೆಕ್ಟ್, ರಾಜರ ರಾಜ ರೆಸ್ಪೆಕ್ಟ್

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು

ತುಂಬಾ ಡೌನ್ ಟು ಅರ್ತು
ಪ್ರೀತ್ಸೋರ ಸ್ವತ್ತು
ಸ್ಟಾರು ಬೈ ಬರ್ತು, ಸಿಂಪಲ್ಲು ಈ ಮುತ್ತು

ಅಪ್ಪು ಸ್ವೀಟು ಹಾರ್ಟು
ಫ್ಯಾನ್ಸೇ ಹಾರ್ಟು ಬೀಟು
ಅಭಿಮಾನ ನನ್ನ ರೂಟು
ಅಭಿಮಾನಿಗೆ ಸಲ್ಯುಟು

ಯಾರೇ ಇರಲಿ ಯಾರೇ ಬರಲಿ
ನಿನ್ನ ರೆಂಜಿಗೆ ಯಾರಿಲ್ಲ
ಗೆಲುವೇ ಬರಲಿ ಸೋಲೆ ಬರಲಿ
ಆ ಸ್ಮೈಲಲಿ ಚ್ಯೆಂಜೆ ಇಲ್ಲ

ಬೆಲೆ ಕಟ್ಟಲಾಗದ ಬೆಟ್ಟದ ಹೂವು
ಹಿ ಇಸ್ ಮಿಸ್ಟರ್ ಪರ್ಫೆಕ್ಟ್, ರಾಜರ ರಾಜ ರೆಸ್ಪೆಕ್ಟ್
ಹಿ ಇಸ್ ಮಿಸ್ಟರ್ ಪರ್ಫೆಕ್ಟ್, ರಾಜರ ರಾಜ ರೆಸ್ಪೆಕ್ಟ್

ಅಲ್ವೇಸ್ ಬ್ರೇಕಿಂಗ್ ನ್ಯೂಸು, ಹಿ ಇಸ್ ಬಿಂದಾಸು
ಬಾಲ್ಕನಿ ಟು ಗಾಂದಿ ಕ್ಲಾಸ್ಸು, ಹಿ ಇಸ್ ಪಬ್ಲಿಕ್ ಚಾಯ್ಸು
ಫೋರ್ಸಲಿ ಪವರ್ ಹೌಸು, ಟೆನ್ ತವ್ಸಂಡ್ ವಾಟ್ಸ್
ಎದೆಯಲ್ಲಿ ತುಂಬಿದೆ ಗಟ್ಸು, ಎದುರಾಳಿಗೆ ನರ್ವಸ್ಸು

ಎಲ್ಲೇ ಇರಲಿ ಹೇಗೆ ಇರಲಿ
ಮುಖದಲ್ಲಿ ರಾಜನ ವರ್ಚಸ್ಸು
ನಗುನಗುತಾ ನಲಿ ಏನೇ ಆಗಲಿ
ಕರುನಾಡಿಗೆ ನೀನೇ ಅರಸು

ಬೆಲೆ ಕಟ್ಟಲಾಗದ ಬೆಟ್ಟದ ಹೂವು
ಹಿ ಇಸ್ ಮಿಸ್ಟರ್ ಪರ್ಫೆಕ್ಟ್, ರಾಜರ ರಾಜ ರೆಸ್ಪೆಕ್ಟ್
ಹಿ ಇಸ್ ಮಿಸ್ಟರ್ ಪರ್ಫೆಕ್ಟ್, ರಾಜರ ರಾಜ ರೆಸ್ಪೆಕ್ಟ್

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು
ಬಂದ್ರೆ ತೂಫಾನು

Yaarivanu Kannadadhavnu lyrics video 

Post a Comment

0 Comments