Suri Anna lyrics - Salaga
Suri Anna song details - Salaga
- Song : Suri Anna
- Movie : Salaga
- Singer : Anthoni Daasan
- Lyrics : Duniya Vijay & Team
- Music : Charan Raj
Suri Anna lyrics in Kannada - Salaga
ದಿನಾ ಸಂಜೆಯಾದರೆ...
ತೋರುಸ್ತಿದ್ದೆ ಬಾರು
ಅಯ್ಯೋ...
ಅವನಕ್ಕನ್ ಗೊತ್ತಿಲ್ದಂಗೆ
ಕಲಿಸೆ ಬಿಟ್ರಲ್ಲೊ...
ನಿನ್ನ ಯಮಲೋಕಕ್ಕೆ
ತೂರು ಸೂರಿ ಅಣ್ಣ
ಸಿಸ್ತಾಗೆ ಕೂತುಕೊಂಡು ಕುಡಿತಿದ್ದೆ
ಸೂರಿ ಅಣ್ಣ
ನಿನ್ನ ಸಿಸ್ತಾಗೆ ಮುಗಿಸಿ ಬಿಟ್ರಲ್ಲೊ
ಸೂರಿ ಅಣ್ಣ
ನಾಲ್ಕು ಕ್ವಾಟ್ರು ಕುಡುದ್ರು
ನಾಲ್ಕು ಕ್ವಾಟ್ರು ಕುಡುದ್ರು
Steady ಆಗಿ ನಿಲ್ತಿದ್ದೆ
ಸೂರಿ ಅಣ್ಣ
ದುಷ್ಮನ್ ಗಳ ಹೊಡಿತಿದ್ದೆ ಜಿಂಕೆತರ
ಹಾರಿ ಅಣ್ಣ ಹಾರಿ ಅಣ್ಣ ಹಾರಿ ಅಣ್ಣ
ಸೂರಿ ಅಣ್ಣ!
ನಾಲ್ಕು ಕ್ವಾಟ್ರು ಕುಡುದ್ರು
Steady ಆಗಿ ನಿಲ್ತಿದ್ದೆ
ಸೂರಿ ಅಣ್ಣ
ದುಷ್ಮನ್ ಗಳ ಹೊಡಿತಿದ್ದೆ
ಜಿಂಕೆತರ.. ಹಾರಿ ಅಣ್ಣ
ಡಿಪಾರ್ಮೆಂಟ್ ಗೆಲ್ಲ ಕೊಡ್ತಿದ್ದೆ ಕೂಲೆ ಯಾರೊ ಗೊತ್ತಿಲ್ಲ ಮುರುದೆ ಬಿಟ್ರು
ಬೆನ್ನು ಮೂಳೆ
ಅವನ್ ಡವ್ ಜೊತೆ ತಿಂತಿದ್ದ ಗೋಲುಗುಪ್ಪ
ಇವತ್ತು ಅವನಿಗೆ ಹಾಕೆ ಬಿಟ್ರು
ಹಾಲು ತುಪ್ಪ.. ಹಾಲು ತುಪ್ಪ..
ಹಾಲು ತುಪ್ಪ..
ನಾಲ್ಕು ಕ್ವಾಟ್ರು ಕುಡುದ್ರು
Steady ಆಗೀ ನಿಲ್ತಿದ್ದೆ
ಸೂರಿ ಅಣ್ಣ ಸೂರಿ ಅಣ್ಣ
ದುಷ್ಮನ್ ಗಳ ಹೊಡಿತಿದ್ದೆ
ಜಿಂಕೆತರ ಜಿಂಕೆತರ
ಜಿಂಕೆ ಜಿಂಕೆ ಜಿಂಕೆ ಜಿಂಕೆತರ ...
ಜಂಪಿಗ್ಗು ಮಾಡಿಯಣ್ಣ
ಸೂರಿ ಅಣ್ಣ!
ಇನ್ನೂ ಮೇಲೆ ನಮಗೆ ಎಣ್ಣೆ ಕೊಡಿಸೋರು ಯಾರು ಅಣ್ಣ
ಆಮಾ ಮಚ್ಚ... ಆಮಾ ಮಚ್ಚ...
Birthday ಗೆ ಬಟ್ಟೆ ಕೊಡಿಸೋರು ಯಾರು ಅಣ್ಣ
ಆಮಾ ಮಚ್ಚ ಆಮಾ ಮಚ್ಚ
ಖರ್ಚಿಗೆ ಕಾಸು ಕೊಡೋರು
ಯಾರು ಅಣ್ಣ
ಆಮಾ ಮಚ್ಚ... ಆಮಾ ಮಚ್ಚ
ಆಮಾ ಮಚ್ಚ... ಆಮಾ ಮಚ್ಚ
ಆಮಾ ಮಚ್ಚ... ಆಮಾ ಮಚ್ಚ
ಎನ್ನಡ ತಂಬಿ ಇಪುಡಿ ಆಯುಪೊಚಿ
ಜೊತೆಲಿದ್ದೊರ್ನ ನಂಬಿ ಹಾಕುಸ್ಕೊಂಡ ಕಡ್ಲೆಪುರಿ ಇವತ್ತು
ಕಟ್ಟಿಸಿಕೊಂಡು ಹೋಗ್ ಬಿಟ್ಟವ್ನೆ
ಗ್ರಾನೈಟ್ ನಲ್ಲೆ ಗೋರಿ
ಗ್ರಾನೈಟ್ ನಲ್ಲೆ ಗೋರಿ
ನಾಲ್ಕು ಕ್ವಾಟ್ರು ಕುಡುದ್ರು
ನಾಲ್ಕು ಕ್ವಾಟ್ರು ಕುಡುದ್ರು
Steady ಆಗಿ ನಿಲ್ತಿದ್ದೆ
ಸೂರಿ ಅಣ್ಣ
ಸಿಂಗಲ್ ಕಾಲಲ್ಲೆ ಹಾರುತಿದ್ದ
ದೊಡ್ಡ ಮೋರಿಯನ್ನ,
ನಮ್ಮ ಸೂರಿ ಅಣ್ಣ
ಸೂರಿ ಅಣ್ಣ... ಸೂರಿ ಅಣ್ಣ... ಸೂರಿ ಅಣ್ಣ ಸೂರಿ ಅಣ್ಣ... ಸೂರಿ ಅಣ್ಣ..
ಸೂರಿ ಅಣ್ಣ... ಸೂರಿ ಅಣ್ಣ
ಶಭಾಷ್ ಚಕ್ರವರ್ತಿ!
Suri Anna song video :
0 Comments