Sariyaagi mathadu nee lyrics ( ಕನ್ನಡ ) - Mythri lyer - Super cine lyrics

 Sariyaagi mathadu nee lyrics - Mythri lyer 



Sariyaagi mathadu nee song details - Mythri lyer

  • Song : Sariyaagi mathadu nee
  • Singer : Mythri lyer
  • Music : Zubin Paul studios 
  • Director : Sandeep S lyer

Sariyaagi mathadu nee lyrics in Kannada - Mythri lyer


ದೂರವೇ ನಿಂತು ಪ್ರೋತ್ಸಾಹ ನೀಡೋದು ನಿನ್ನ ಕಲೆಗಾರಿಕೆ 
ಕಾಣದಂತೇನೆ ಕಾಡೆತ್ತ ಈ ಮೋಹ
ಬಂತು ಹೊರಗೇತಕೆ
ನೀನು ಮಿನುಗಿದೆ ಕಣ್ಣುಗಳಲಿ
ಸವಿಗನಸಿನ 
ಹೊಸ ಹುರುಪಲಿ ಬೀಸುತಿರುವ 
ಗಾಳಿಯೊಡನೆ
ಹೂವಿನಂತೆ ಮಾತಾಡು ನೀ
ಹೃದಯದ ಮೌನ
ಹೃದಯಕೆ ಸೀದಾ
ತಲುಪುವ ಹಾಗೆ 
ಮಾತಾಡು ನೀ
ಏನಾದರೂ ಮಾತಾಡು ನೀ

ಕಣ್ಣಲ್ಲೇ ಇದೆ ಎಲ್ಲಾ ಕಾರಣ
ನೀನೆ ನನ್ನಯ ಅಂಚೆ ಪೆಟ್ಟಿಗೆ 
ಏನೆ ಕಂಡರೂ ನೀನೆ ಜ್ಞಾಪಕ 
ನೀನೆ ಔಷಧಿ ನನ್ನ ಹುಚ್ಚಿಗೆ 
ತೆರೆದು ನೀನು ಮುದ್ದಾದ ಅಧ್ಯಾಯ 
ಸಿಗದೆ ಇದ್ದರೆ ತುಂಬಾನೆ ಅನ್ಯಾಯ 
ನಿನ್ನಯ ನಡೆನುಡಿ 
ನಿನ್ನನೆ ಬಯಸುತ 
ಬದಲಾಗುವುದು ಇನ್ನೂ ಖಚಿತ 

ಸರಿಯಾಗಿ ನೆನಪಿದೆ ನನಗೆ 
ಇದಕ್ಕೆಲ್ಲಾ ಕಾರಣ ಕಿರುನಗೆ
ಮನದ ಪ್ರತಿ ಗಲ್ಲಿಯೊಳಗೂ ನಿನದೇ ಮೆರವಣಿಗೆ 
ಕನಸಿನಾ ಕುಲುಮೆಗೆ ಉಸಿರನು ಊದುತ
ಕಿಡಿ ಹಾರುವುದು ಇನ್ನೂ ಖಚಿತ 

ಮಾತಾಡು ನೀ
ಮಾತಾಡು ನೀ 
ಮಾತಾಡು ನೀ
ಮಾತಾಡು ನೀ


Sariyaagi mathadu nee music video :

Post a Comment

0 Comments