Neene neene lyrics - Sonu nigam - Sangeetha Rajeev
Neene neene song details - Sonu nigam , Sangeetha Rajeev
- Song : Neene neene
- Singer : Sangeetha Rajeev , Sonu nigam
- Lyrics : Sangeetha Rajeev , Srinath hadagalli
- Music : Sangeetha Rajeev
Neene neene lyrics in Kannada - Sonu nigam , Sangeetha Rajeev
ನೀನೆ ನೀನೆ
ಹೃದಯದ ಬಡಿತ
ಮನಸ್ಸಿನ ತುಡಿತ
ನನ್ನಲೀ ಶುರುವಾಗಿದೆ
ನಿನಗಾಗಿಯೇ ನಿನಗಾಗಿಯೇ
ಸಹಿಸದ ವಿರಹ
ಬಯಸಿದೆ ಸನಿಹ
ನನ್ನಲೀ ಹೆಚ್ಚಾಗಿದೆ ತಾನಾಗಿಯೇ
ಮೋಹದ ಈ ಸ್ಪರ್ಶವೂ
ಸೆಳೆದಿದೆ ಈಗ ನನ್ನನ್ನು
ಕಾಣದ ಈ ಹರುಷವೂ
ಕರೆದಿದೆ ನನ್ನನ್ನು
ನೀನೆ ನೀನೆ ನೀ ನನ್ನ
ಕನಸಿನ ಕರೆ
ನೀನೆ ನೀನೆ ನೀ ನನ್ನ
ಆಸರೆ
ನೀನೆ ನೀನೆ ನೀ ನನ್ನ
ನೆನಪಿನ ನೆಲೆ
ನೀನೆ ನೀನೆ ನೀ ನನ್ನ
ಕನಸೇ
ಬಾನಿನ ಚಂದ್ರನು
ಮೋಡದ ಮರೆಯಲ್ಲಿ ಇರುವನು
ಮುದ್ದಾದ ಆ ನಿನ್ನ ಮಾತಲ್ಲೇ ಇರುವೆನು
ನಗುವಲ್ಲಿ ಅಡಗಿರುವೆನು
ಸಾಗುತ ನಿನ್ನ ಜೊತೆಯಲ್ಲಿ
ನನ್ನನ್ನೇ ನಾನು ಮರೆತೆನು
ಬದುಕಿನ ಪ್ರತಿ ಹೆಜ್ಜೆಗೂ
ಗುರುತು ನೀನಾಗಿರು
ನೀನೆ ನೀನೆ ನೀ ನನ್ನ
ಕನಸಿನ ಕರೆ
ನೀನೆ ನೀನೆ ನೀ ನನ್ನ
ಆಸರೆ
ನೀನೆ ನೀನೆ ನೀ ನನ್ನ
ನೆನಪಿನ ನೆಲೆ
ನೀನೆ ನೀನೆ ನೀ ನನ್ನ
ಕನಸೇ
ಸಹಿಸದ ವಿರಹ
ಬಯಸಿದೆ ಸನಿಹ ನನ್ನಲ್ಲಿ
ಹೆಚ್ಚಾಗಿದೆ ತಾನಾಗಿಯೇ
ನೀನೆ ನೀನೆ ನೀ ನನ್ನ
ಕನಸಿನ ಕರೆ
ನೀನೆ ನೀನೆ ನೀ ನನ್ನ
ಆಸರೆ
ನೀನೆ ನೀನೆ ನೀ ನನ್ನ
ನೆನಪಿನ ನೆಲೆ
ನೀನೆ ನೀನೆ ನೀ ನನ್ನ
ಕನಸೇ
ನೀನೆ ನೀನೆ ನೀ ನನ್ನ
ಕನಸಿನ ಕರೆ
ನೀನೆ ನೀನೆ ನೀ ನನ್ನ
ಆಸರೆ
ನೀನೆ ನೀನೆ ನೀ ನನ್ನ
ನೆನಪಿನ ನೆಲೆ
ನೀನೆ ನೀನೆ ನೀ ನನ್ನ
ಕನಸೇ
Neene neene music video :
0 Comments