Neenade balige Jyoti Lyrics - Hosa belaku
Neenade balige Jyoti song details
- Song : Neenade balige Jyoti
- Movie : Hosa belaku
- Singer : Dr Rajkumar , S Janaki
- Lyrics : Udayashankar
Neenade balige Jyoti Lyrics in Kannada
ನೀನಾದೆ ಬಾಳಿಗೆ ಲಿರಿಕ್ಸ್ -ಹೊಸ ಬೆಳಕು
ನೀನಾದೆ ಬಾಳಿಗೆ ಜ್ಯೋತಿ
ನಾ ಕಂಡೆ ಕಾಣದ ಪ್ರೀತಿ
ನೀನಾದೆ ಬಾಳಿಗೆ ಜ್ಯೋತಿ
ನಾ ಕಂಡೆ ಕಾಣದ ಪ್ರೀತಿ
ಮನಸ್ಸು ಹೂವಾಗಿ ಕನಸು ನೂರಾಗಿ
ಮನಸ್ಸು ಹೂವಾಗಿ ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ
ಬಾ ಎನ್ನ ಬಾಳಿನ ಜ್ಯೋತಿ
ಬಾ ನನ್ನ ಪ್ರೇಮದ ಕಾಂತಿ
ಬಾ ಎನ್ನ ಬಾಳಿನ ಜ್ಯೋತಿ
ಬಾ ನನ್ನ ಪ್ರೇಮದ ಕಾಂತಿ
ಮನಸ್ಸು ಹೂವಾಗಿ ಕನಸು ನೂರಾಗಿ ಈ ಜೀವ ಬಾನಲ್ಲಿ ತೇಲಾಡಿದೆ
ಆಆಆ ಆಆಆ ಆಆಆ
ಆ ಆ ಆ ಆ ಆ ಆ
ರವಿ ಮೂಡಿ ಆಗಸದಲ್ಲಿ ಬೆಳಕನ್ನು ಚೆಲ್ಲಿದ ಹಾಗೆ
ಇರುಳದ ಬಾಳಲ್ಲಿ ಬಂದೆ ಸಂತೋಷ
ಸಂಭ್ರಮ ತಂದೆ
ಈ ಜೀವವು ನಲಿದಾಡಿದೆ
ಈ ಜೀವವು ನಲಿದಾಡಿದೆ
ಇನ್ನೂ ಎಂದೆಂದೂ ನೋವು ನಿನಗಿಲ್ಲ
ಇನ್ನೂ ಎಂದೆಂದೂ ನೋವು ನಿನಗಿಲ್ಲ
ಬಿಸಿಲಲ್ಲಿ ನೆರಳಾಗಿ ಹಿತ ನೀಡುವೆ
ನೀನಾದೆ ಬಾಳಿಗೆ ಜ್ಯೋತಿ
ಬಾ ನನ್ನ ಪ್ರೇಮದ ಕಾಂತಿ
ಹೊಸ ರಾಗ ಹಾಡಲ್ಲು ನೀನು
ಹೊಸ ಲೋಕ ಕಂಡೇನು ನಾನು
ಹೊಸದಾರಿ ನೋಡಿದೆ ಇನ್ನು
ಜೊತೆಯಾಗಿ ಬರುವೆಯ ಇನ್ನು
ನನ್ನಾಸೆಯ ಪೂರೈಸೆಯಾ
ನನ್ನಸೆಯ ಪೂರೈಸೆಯಾ
ನಿನ್ನ ಉಸಿರಾಗಿ ಬಾಳ ಹಸಿರಾಗಿ
ನಿನ್ನ ಉಸಿರಾಗಿ ಬಾಳ ಹಸಿರಾಗಿ
ಎಂದೆದೂ ಒಂದಾಗಿ ನಾ ಬಾಳುವೆ
ಬಾ ನನ್ನ ಬಾಳಿನ ಜ್ಯೋತಿ
ನಾ ಕಂಡೆ ಕಾಣದ ಪ್ರೀತಿ
ಮನಸ್ಸು ಹೂವಾಗಿ ಕನಸು ನೂರಾಗಿ ಮನಸ್ಸು ಹೂವಾಗಿ ಕನಸು ನೂರಾಗಿ ಈ ಜೀವ ಬಾನಲ್ಲಿ ತೇಲಾಡಿದೆ
ಆಆಆ ಆಆಆ ಆಆಆ
ಆ ಆ ಆ ಆ
Neenade balige Jyoti song video :
0 Comments