Bro bro lyrics - Rahul dito
Bro bro song details
- Song : Bro bro
- Singer : Rahul dit-o
- Lyrics : Rahul dit-o
- Music : M C Bijju , S I D
Bro bro lyrics in Kannada
ಬೆಳಿಗ್ಗೆ ಎದ್ದ ತಕ್ಷಣ ಫ್ರೆಂಡ್ಸ್ ಬಂದ್ರು
ಹೇಳೊದಿಕ್ಕೆ ಗುಡ್ ಮಾರ್ನಿಂಗ್
ಬ್ರೋ ಬ್ರೋ ಬ್ರೋ ಬ್ರೋ ಬ್ರೋ
ಸಂಜೆ ಆಗೊದ್ರೊಳಗೆ score ಮಾಡಿ ಹೇಳೆ ಬೇಕು ಗುಡ್ ಇವ್ನಿಂಗ್
ಬ್ರೋ ಬ್ರೋ ಬ್ರೋ ಬ್ರೋ ಬ್ರೋ
ನಮ್ ಬಾಯ್ಸ್ ಗೆಲ್ಲಾ babes, ಇಲ್ಲ
ಡೈಲಿ ಬಂಗೀನೆ ಡಾರ್ಲಿಂಗ್
ಬ್ರೋ ಬ್ರೋ ಬ್ರೋ ಬ್ರೋ ಬ್ರೋ
Item ಗೆ tax ಇಲ್ಲ
ಮೂರು ವರ್ಷದ್ ನೋ ವಾರ್ನಿಂಗ್
ಬ್ರೋ ಬ್ರೋ ಬ್ರೋ ಬ್ರೋ ಬ್ರೋ
ಉಜ್ಜಿ ಉಜ್ಜಿ clean ಮಾಡು
ಮೈಸೂರಲ್ಲಿ ತಂದ ಮ್ಯಾಂಗೋ ನಾ
Pots ಸಕ್ಕತ್ pure ಇದ್ರೆ tops ಜಾಸ್ತಿ ಹಾಕೋಣ
Spot ಅಲ್ಲೆ ರೋಚ್ ಮಾಡಿ
ಬೇಗ ಬೇಗ ರೋಲ್ ಮಾಡೋಣ
ನೀಟಾಗಿ ಹಚ್ಚಿಬಿಟ್ಟು ಶಾಂಭ ಶಿವನ ಪಾದ ಸೇರೋಣ
ಬೀಡಿ ಸಿಗರೇಟು ಬಿಟ್ಟು ಬಿಟ್ಟು
ಎಣ್ಣೆ ತೀರ್ಥ ಮರೆತು ಬಿಟ್ಟು
ಚಿಲ್ಲಂ ತುಂಬ ತುಂಬಿಬಿಟ್ಟು
ನಗುತಿರೊ ಬಂಗು ಸೇರುಬಿಟ್ಟು
Tenction ಎಲ್ಲಾ ಬಿಟ್ಟು ಹಾಕು
Boys ಜೊತೆ ಶೂಟ್ ಹಾಕು
ನಶೆ ಜಾಸ್ತಿ ಏರಿ ಬಿಟ್ತು ಅಂದ್ರೆ
ಬಾಯಿಗೆ ಸ್ವಲ್ಪ ಸ್ವೀಟ್ ಹಾಕು
ಬೆಳಿಗ್ಗೆ ಇಂದ joint date ರೀ
ದಿನವಿಡಿ ಬರಿ ತೇಲದನ್ನೆ ನಂಬಿ
ಪೀಸು ಒಂದಿದ್ರೆ ಸಾಕು ರೀ
ಮಾಲ್ ಗೆ ಬಂದ್ರೆ ಮಜಾನೆ
ಕಾಲೇಜ್ ಟೈಮಲ್ಲಿ ರಜೆನೆ
ಸುತ್ತಿಕೊಂಡು ಕಾಲ ಕಳೇಯೋದು ಬಿಟ್ಟು ಬುದ್ದಿ ಹೇಳೊ ಬಂದ್ರೆ ಒದೇನೆ
ಬಾಂಬೆಲೆ ಹೇಳಿದ್ರೆ ಮಾತು ಗುರು
ಒಂದೇ ಏಟಿಗೆ ಚಾತು ಗುರು
ಬೇರೆ ನಶೆಗಿಂತ ಬೇಗ ಏರುತ್ತದೆ
ಬಾಡಿಲೆಲ್ಲಾ ತೇಲಾಟ ಶುರು
ಕೇಳಿಕೊಂಡು ಬಾ ಕಾಲೇಜ್ ಅಲ್ಲಿ
ಗಿಡ ಬೆಳೆಸೋದು ಕ್ಯಾಂಟಿನ್ ನಲ್ಲಿ
ದೋಸ್ತುಗಳಿದ್ದಾರೆ ನಮ್ಮ ಪಕ್ಕದಲ್ಲಿ
ಸೇದುತೀವಿ ದಿನ joint ಲೆಕ್ಕದಲ್ಲಿ
ಎದ್ದ ತಕ್ಷಣ ಫ್ರೆಂಡ್ಸ್ ಬಂದ್ರು
ಹೇಳೊದಿಕ್ಕೇ ಗುಡ್ ಮಾರ್ನಿಂಗ್
ಬ್ರೋ ಬ್ರೋ ಬ್ರೋ ಬ್ರೋ
ಸಂಜೆ ಆಗೊದ್ರೊಳಗೆ score ಮಾಡಿ
ಹೇಳೆ ಬೇಕು ಗುಡ್ ಇವ್ನಿಂಗ್
ಬ್ರೋ ಬ್ರೋ ಬ್ರೋ ಬ್ರೋ
ನಮ್ಮ boys ಗೆಲ್ಲಾ babes ಇಲ್ಲ
ಡೈಲಿ ಬಂಗೀನೆ ಡಾರ್ಲಿಂಗ್
ಬ್ರೋ ಬ್ರೋ ಬ್ರೋ ಬ್ರೋ
ಈ item ಗೆ tax ಇಲ್ಲ
ಮೂರು ವರ್ಷವಾಯ್ತು ನೋ ವಾರ್ನಿಂಗ್
ಬ್ರೋ ಬ್ರೋ ಬ್ರೋ ಬ್ರೋ ಬ್ರೋ
ಅವ್ವನ್ ತವ ಹೇಳೋದ್ ಬಿಟ್ರೆ ಏನು ಆಗಲ್ಲ
Don't planning ಬ್ರೋ
ಬೇರೆ ನಶೆಗಿಂತ best
ಸೊಪ್ಪು Just organic ಬ್ರೋ
ಕಲೆಬೆರಿಕೆ ಬಿಡಿಸಿದಿಕೆ ಕೈಯೇ ಬರೋದಿಲ್ಲ ಬ್ರೋ
ರೂಮೊಳಗೆ ದಿಂಬು ಕೆಳಗೆ stock ಇದ್ರೆ
ಇರೋರಿಲ್ಲ ಬ್ರೋ
ಲಾಸ್ಟ್ ಬೆಂಚ್ ಹುಡುಗರು ನಾವು
ನಮ್ಮದೆ ಫುಲ್ ಕ್ವಾಟಲೆ
ಕ್ಲಾಸ್ ಗಳು ಬೋರ್ ಆದ್ರೆ
ಎದ್ದೋಗೆ ಕೂಡಲೆ
Attandence shortage
ಪ್ರತಿ ಸೆಮ್ ಅಲ್ಲೂ ಇದ್ದಿದ್ದೆ
Exam time ಅಲ್ಲಿ ಬುಕ್ ನೋಡ್ದ್ರೆನೆ
ನಿದ್ದೆ ಬರುವುದು
ಓದು ಮಗ ಓದಿದ್ರೆ ಸೋತು ಮಗ
ಸೇದು ಸೇದು ಮಗ
ಸೆದು ಬಿಟ್ರೆ ಓದು ಮಗ
ರೆಡಿ ರೆಡಿ ರೋಲ್ ರೆಡಿ
ಬೆಂಕೆ ಪಟ್ಟಣ ಸ್ವಲ್ಪ ಕೊಡಿ
ನಡಿ ನಡೀ ಬೇಗ ನಡಿ ದೂಪ ಹಚ್ಚಿ ಬರ್ತೀನಿ ತಡಿ
ನಮ್ ಖುಷಿ ನಮ್ ದುಡ್ಡು
ನಮ್ limit ನಮ್ಗೆ ಗೊತ್ತು
ಸೇದುಕೊಂಡೆ ಬರುತಿದ್ದು
ನಮ್ಮ ತಾತ ನಾನು
ಎಲ್ಲಿಗೆ ಕರೆದರೂ ಬರೋಕೆ ರೆಡಿ ಮಾಡೋದಿಕ್ಕೆ ಹಸಿರುಕ್ರಾಂತಿ
ಊರ್ ಮೇಲೆ ಊರ್ ಬೀಳಿ
ನಂಗೆ ಬೇಕಾಗಿರೊ ದೇಶ
ಎದ್ದ ತಕ್ಷಣ ಫ್ರೆಂಡ್ಸ್ ಬಂದ್ರು
ಹೇಳೋದಕ್ಕೆ ಗುಡ್ ಮಾರ್ನಿಂಗ್
ಬ್ರೋ ಬ್ರೋ ಬ್ರೋ ಬ್ರೋ
ಸಂಜೆ ಆಗೋದ್ರೊಳಗೆ score ಮಾಡಿ
ಹೇಳೆ ಬೇಕು ಗುಡ್ ಇವ್ನಿಂಗ್
ಬ್ರೋ ಬ್ರೋ ಬ್ರೋ ಬ್ರೋ
ನಮ್ಮ boys ಗೆಲ್ಲಾ babes ಇಲ್ಲ
ಡೈಲಿ ಬಂಗೀನೆ ಡಾರ್ಲಿಂಗ್
ಬ್ರೋ ಬ್ರೋ ಬ್ರೋ ಬ್ರೋ
ಈ item ಗೆ tax ಇಲ್ಲ
ಮೂರು ವರ್ಷದ್ ನೋ ವಾರ್ನಿಂಗ್
ಬ್ರೋ ಬ್ರೋ ಬ್ರೋ ಬ್ರೋ
Bro bro video song :
0 Comments