Navaduva nudiye lyrics ( ಕನ್ನಡ ) - Gandhada gugi - Super cine lyrics

 Navaduva nudiye lyrics - Gandhada gugi

Navaduva nudiye song details  

  • Song : NAVADUVA NUDIYE 
  • Singer : P B SRINIVAS, S JANAKI
  • Lyrics : CHI UDAYASHANKAR
  • Film : GANDHADA GUDI 
  • Starcast : DR.RAJKUMAR
  • Music : RAJAN-NAGENDRA
  • Director : VIJAY

Navaduva nudiye lyrics in Kannada

ಆ ಆಹ ಆಹ ಆಹಹಾ . ಓಹೊಹೋ ಓಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆಗಂಧದ ಗುಡಿ

ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದಗುಡಿ
ಆಹಹಾ ಆಹಹಾ ಆಹಹಾ.ಆಹಹಾ ಆಹಹಾ ಆಹಹಾ

ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿಧರೆಗಿಳಿದು

ಆಹಹಾ ಓ ಹೊ ಹೋ.ಆಆ ಓ ಹೋ
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತಓಲಾಡಿ
ಚೆಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿನೆಲೆಸಿದಳು

ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದಪುಣ್ಯವೋ ಓ ಹೊ ಹೋ.ಹಾಹ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದಗುಡಿ
ಆಹಹಾ ಆಹಹಾ ಓ ಹೊ ಹೋ. ಓ ಹೊ ಹೋ.ಓಹೋಹೋ.

ಆ ಆಹ ಆಹ ಆಹಹಾ . ಓಹೊಹೋ ಓಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದಗುಡಿ
ಆಹಹಾ ಆಹಹಾ ಆಹಹಾ.ಆಹಹಾ ಆಹಹಾ ಆಹಹಾ

ಆ. ಆಹ. ಆಹ ಆಅ. ಆಹ. ಹಾಹ.
ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆನವಿಲುಗಳು
ಆಹಹಹಾ ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದನಾಕವೋ ಆಹಹಾ.ಓಹೋ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದಗುಡಿ
ಆಹಹಾ ಆಹಹಾ ಓ ಹೊ ಹೋ. ಓ ಹೊ ಹೋ.ಓಹೋ.ಹೋ.

Navaduva nudiye song video 

Post a Comment

0 Comments