Premada huccha - Arfaz Ullal Lyrics
Singer | Arfaz Ullal |
Premada huccha song details - Arfaz ullal
▪Album : Premada Huccha
▪Singer : Arfaz Ullal
▪Lyrics : Chikkesh
Premada huccha song lyrics in Kannada - Arfaz ullal
ಪ್ರೇಮದ ಹುಚ್ಚ
ಹಚ್ಚಿಕೊಂಡ ಪ್ರೀತಿ
ಬಿಟ್ಟು ಹೋದ ಮೇಲೆ
ಕಂಠಪೂರ್ತಿ ನೋವು
ಬಿಕ್ಕಿ ಅತ್ತ ಮೇಲೇ...
ಪ್ರೇಮ ನೀ ಬೇಕೇ ಇಲ್ಲಿ..
ಆ ಹಾ ಹಾ ಹಾ
ಆ ಹಾ ಹಾ
ಆ ಹಾ ಹಾ ಹಾ
ಆ ಹಾ ಹಾ
ಒಂದೇ ಕಣ್ಣಿನಲ್ಲಿ
ಕನ್ಸು ಕಾಣೋರಿಲ್ಲಿ
ಪ್ರೀತಿ ಹುಟ್ಟೋ ಮುಂಚೆ
ಮೋಸ ಹುಟ್ಟಿತ್ತಿಲ್ಲಿ
ಮನಸೇ ಅವಳೀಗ ಎಲ್ಲಿ..
ಆ ಹಾ ಹಾ ಹಾ
ಆ ಹಾ
ಆ ಹಾ ಹಾ ಹಾ
ಆ ಹಾ
ಆ ಹಾ ಹಾ ಹಾ
ಕೊಂದೆ ಬಿಡು
ನನ್ನ ಈ ಪ್ರೇಮದ ಹುಚ್ಚ
ಪ್ರೇಮ ಹುಚ್ಚ
ಈ ಹೃದಯ ಸಿಡಿಯುವ ಮುನ್ನ
ಕೊಂದೆ ಬಿಡು
ನನ್ನ ಈ ಪ್ರೇಮದ ಹುಚ್ಚ
ಪ್ರೇಮ ಹುಚ್ಚ
ಈ ಹೃದಯ ಸಿಡಿಯುವ ಮುನ್ನ
ಹೆಜ್ಜೆ ಹೆಜ್ಜೆಯಲ್ಲೂ
ಮಾತು ಮಾತಿನಲ್ಲೂ
ನೀನೆ ನನ್ನ ಪ್ರಾಣ
ಅನ್ನೋ ಮಾತೆ ಸುಳ್ಳು
ಅಪರಾಧವೇ ಅಪಾರ
ಆ ಹಾ ಹಾ ಹಾ
ಆ ಹಾ
ಆ ಹಾ ಹಾ ಹಾ
ಆ ಹಾ
ಆ ಹಾ ಹಾ ಹಾ
ಮೈಯ ತುಂಬಾ ನಂಜು
ಏರುವಂತೆ ಮಾಡಿ
ಪ್ರೀತಿ ಎಂಬೋ ಬೀಜ
ಮನ್ಸಲ್ಲೇನೇ ಊರಿ
ಮೋಸಕ್ಕೆ ನಾನೇ ಆಹಾರ
ಆ ಹಾ ಹಾ ಹಾ
ಆ ಹಾ
ಆ ಹಾ ಹಾ ಹಾ
ಆ ಹಾ
ಆ ಹಾ ಹಾ ಹಾ
ಕೊಂದೆ ಬಿಡು
ನನ್ನ ಈ ಪ್ರೇಮದ ಹುಚ್ಚ
ಪ್ರೇಮ ಹುಚ್ಚ
ಈ ಹೃದಯ ಸಿಡಿಯುವ ಮುನ್ನ
ಕೊಂದೆ ಬಿಡು
ನನ್ನ ಈ ಪ್ರೇಮದ ಹುಚ್ಚ
ಪ್ರೇಮ ಹುಚ್ಚ
ಈ ಹೃದಯ ಸಿಡಿಯುವ ಮುನ್ನ
0 Comments