O male haniye - Arfaz Ullal Lyrics
Singer | Arfaz Ullal |
O male haniye song details
▪ Song : O Malehaniye…!
▪ Singers : Vasishta N Simha, Chandana Ananthakrishna, Badekkila Pradeep, Akhila Pajimannu, Keerthan Holla, Apeksha Pai, Dr Abhishek Rao, Divya Ramachandra, Nishan M Rai, Neetu Subramanyam, Arfaz Ullal, Keerthana Vijaykumar, Sagar Chandgadkar, Soundarya Jayaram And Nikhil Hegde.
▪ Production : Snapshot Visuals, Showlin Studios.
▪ Music Label : Classic Media
▪ Producer : Hari Prasad Haritas.
▪ Director : Aneesh Pai B.
▪ Music : K Sathwik Padiyar.
▪ Lyrics : Razak Puttur.
O male haniye song lyrics in Kannada..
ಓ ಮಳೆ ಹನಿಯೇ...!
ಅಂಬರದೂರಿಂದ
ಹನಿಗಳ ಮೆರವಣಿಗೆ
ಕಾತರವೋ ನಮಿಗೆ
ಕಾಯುತ ಶುಭಗಳಿಗೆ
ಸಡಗರ ಸಾರುತಿದೆ
ಗುಡುಗಿನ ಹಿಮ್ಮೇಳ
ಬೆಳಕಿನ ಆರತಿಗೆ
ಕೋಲ್ ಮಿಂಚಿನ ಚಿತ್ತಾರ
ಭೂಮಿ ತಾಯಿಗೆ ವರುಣಾಭಿಷೇಕವೇ
ಮೇಘರಾಜನ ಆನಂದಭಾಷ್ಪವೇ ವರ್ಷಧಾರೆಯಿಂದ ಧರೆಯ
ತುಂಬಾ ಹರ್ಷವೇ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿನಿಂದ ಇಳಿದಿಳಿದ ಜಲಮಣಿಯೇ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿಂದ ಇಳಿದಿಳಿದ ಜಲಮಣಿಯೇ
ಭೂಮಿ ತಾಯಿಗೆ ವರುಣಾಭಿಷೇಕವೇ
ಮೇಘರಾಜನ ಆನಂದಭಾಷ್ಪವೇ
ವರ್ಷಧಾರೆಯಿಂದ ಧರೆಯ ತುಂಬಾ ಹರ್ಷವೇ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿನಿಂದ ಇಳಿದಿಳಿದ ಜಲಮಣಿಯೇ
ಗೆಳೆಯರೆಲ್ಲ ಒಂದು ಗೂಡಿ
ಕಾಗದದ ದೋಣಿ ಮಾಡಿ
ತೇಲಿಬಿಟ್ಟ ದಿನಗಳು ಮತ್ತೆ ಮರಳಿ ಬರಬಹುದೇ
ಬಿಡದೆ ಸುರಿದ
ಚಳಿ ಮಳೆಯಲ್ಲೂ
ಇರುವ ಕೊಡೆಯ
ಬಿಡಿಸದೆ ಹಾಗೆ
ನೆನೆದು ಕುಣಿದ ಕ್ಷಣಗಳು
ಮತ್ತೇ ಕೈಗೆ ಸಿಗಬಹುದೆ
ಕೆಸರಿನಲ್ಲಿ ಆಡಿ ಹಾಡಿ
ಮೈಯ ತುಂಬಾ ನಾಡಿ ಮಾಡಿ
ಅಮ್ಮನಿಂದ ಬೈಸಿಕೊಂಡ
ನೆನಪೆ ಸಂಭ್ರಮ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿನಿಂದ ಇಳಿದಿಳಿದ ಜಲಮಣಿಯೇ
ಭೂಮಿ ತಾಯಿಗೆ ವರುಣಾಭಿಷೇಕವೇ ಮೇಘರಾಜನ ಆನಂದಭಾಷ್ಪವೇ
ವರ್ಷಧಾರೆಯಿಂದ ಧರೆಯ ತುಂಬಾ ಹರ್ಷವೇ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿನಿಂದ ಇಳಿದಿಳಿದ ಜಲಮಣಿಯೇ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿನಿಂದ ಇಳಿದಿಳಿದ ಜಲಮಣಿಯೇ
▪ Song : O Malehaniye…!
▪ Singers : Vasishta N Simha, Chandana Ananthakrishna, Badekkila Pradeep, Akhila Pajimannu, Keerthan Holla, Apeksha Pai, Dr Abhishek Rao, Divya Ramachandra, Nishan M Rai, Neetu Subramanyam, Arfaz Ullal, Keerthana Vijaykumar, Sagar Chandgadkar, Soundarya Jayaram And Nikhil Hegde.
▪ Production : Snapshot Visuals, Showlin Studios.
▪ Music Label : Classic Media
▪ Producer : Hari Prasad Haritas.
▪ Director : Aneesh Pai B.
▪ Music : K Sathwik Padiyar.
▪ Lyrics : Razak Puttur.
O male haniye song lyrics in Kannada..
ಓ ಮಳೆ ಹನಿಯೇ...!
ಅಂಬರದೂರಿಂದ
ಹನಿಗಳ ಮೆರವಣಿಗೆ
ಕಾತರವೋ ನಮಿಗೆ
ಕಾಯುತ ಶುಭಗಳಿಗೆ
ಸಡಗರ ಸಾರುತಿದೆ
ಗುಡುಗಿನ ಹಿಮ್ಮೇಳ
ಬೆಳಕಿನ ಆರತಿಗೆ
ಕೋಲ್ ಮಿಂಚಿನ ಚಿತ್ತಾರ
ಭೂಮಿ ತಾಯಿಗೆ ವರುಣಾಭಿಷೇಕವೇ
ಮೇಘರಾಜನ ಆನಂದಭಾಷ್ಪವೇ ವರ್ಷಧಾರೆಯಿಂದ ಧರೆಯ
ತುಂಬಾ ಹರ್ಷವೇ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿನಿಂದ ಇಳಿದಿಳಿದ ಜಲಮಣಿಯೇ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿಂದ ಇಳಿದಿಳಿದ ಜಲಮಣಿಯೇ
ಭೂಮಿ ತಾಯಿಗೆ ವರುಣಾಭಿಷೇಕವೇ
ಮೇಘರಾಜನ ಆನಂದಭಾಷ್ಪವೇ
ವರ್ಷಧಾರೆಯಿಂದ ಧರೆಯ ತುಂಬಾ ಹರ್ಷವೇ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿನಿಂದ ಇಳಿದಿಳಿದ ಜಲಮಣಿಯೇ
ಗೆಳೆಯರೆಲ್ಲ ಒಂದು ಗೂಡಿ
ಕಾಗದದ ದೋಣಿ ಮಾಡಿ
ತೇಲಿಬಿಟ್ಟ ದಿನಗಳು ಮತ್ತೆ ಮರಳಿ ಬರಬಹುದೇ
ಬಿಡದೆ ಸುರಿದ
ಚಳಿ ಮಳೆಯಲ್ಲೂ
ಇರುವ ಕೊಡೆಯ
ಬಿಡಿಸದೆ ಹಾಗೆ
ನೆನೆದು ಕುಣಿದ ಕ್ಷಣಗಳು
ಮತ್ತೇ ಕೈಗೆ ಸಿಗಬಹುದೆ
ಕೆಸರಿನಲ್ಲಿ ಆಡಿ ಹಾಡಿ
ಮೈಯ ತುಂಬಾ ನಾಡಿ ಮಾಡಿ
ಅಮ್ಮನಿಂದ ಬೈಸಿಕೊಂಡ
ನೆನಪೆ ಸಂಭ್ರಮ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿನಿಂದ ಇಳಿದಿಳಿದ ಜಲಮಣಿಯೇ
ಭೂಮಿ ತಾಯಿಗೆ ವರುಣಾಭಿಷೇಕವೇ ಮೇಘರಾಜನ ಆನಂದಭಾಷ್ಪವೇ
ವರ್ಷಧಾರೆಯಿಂದ ಧರೆಯ ತುಂಬಾ ಹರ್ಷವೇ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿನಿಂದ ಇಳಿದಿಳಿದ ಜಲಮಣಿಯೇ
ಓ ಮಳೆಹನಿಯೇ ಮಳೆಹನಿಯೇ ಮಳೆಹನಿಯೇ
ಆ ಮುಗಿಲಿನಿಂದ ಇಳಿದಿಳಿದ ಜಲಮಣಿಯೇ
0 Comments