Perfect girl lyrics ( ಕನ್ನಡ ) - Abhi multi - Super cine lyrics

 Perfect girl lyrics - Abhi multi




Perfect girl song details

  • Song : Perfect girl
  • Singer : Abhi multi
  • Lyrics : Abhi multi
  • Music : Ba55ick vatsa and Harshith v
  • Label : Anand audio

Perfect girl lyrics in Kannada

Perfect girl 

ಅಬ್ಬೊಬ್ಬೊಬ್ಬ
ಸೀಸ್ ಇದ್ದಂಗೆ ಅವಳೆ ಇವಳು
ಇವಳ ಡ್ರೆಸ್ಸಿಂಗ್ ಸೆನ್ಸ್ ವಾರೆ ವಾರೆವ್ಹಾ 
ಫೀಸ್ ಆಗಿದ್ದಾರೆ ಹುಡುಗರು ನೋಡಿ ಇವಳ ಅಂದ ಚಂದಾವ
By birth rich ಇವಳು ಡಾಗ್ ಲವರ್
ನಾಲೆಡ್ಜ್ ಬ್ಯೂಟಿ ಎರಡು ಸೂಪರ್ 
ಸ್ವಲ್ಪ ಪೊಗರು ಶಾರ್ಟ್ ಟೆಂಪರು
Never give up ಅನ್ನೋ ನೇಚರ್ 
ನೋಡು ನೋಡು ನೋಡು ನೋಡು 
ಬೆಳಿಗ್ಗೆ ಜಿಮ್ ಅಲ್ಲಿ 
ರಾತ್ರಿ ಆದ್ರೆ ಈರ್ತಾಳೆ ಪಬ್ ಅಲ್ಲಿ 
ಎಷ್ಟೇ ಟೈಟಾದರೂ study next stuff ಆಗಿ ಓಡಿಸ್ತಾಳೆ ಕಾರನು
ಇವಳು ನಂಗೆ perfect perfect perfect perfect girl 
ಮಾತು ಗಾಟು
ಮನಸ್ಸು ಸ್ವೀಟು
ತುಂಬಾ curessu
ಇವಳು ನಂಗೆ perfect perfect perfect perfect perfect girl 
ಮಾತು ಗಾಟು
ಮನಸ್ಸು ಸ್ವೀಟು
ತುಂಬಾ curessu

ಇವಳೊಂತರ costly horse
ಹಾಕೋದು ಬರೀ ಬ್ರ್ಯಾಂಡ್ಸ್ 
ಇವಳನ್ನ ಮೈನ್ ಟೈನ್ ಮಾಡೋದು ಕಷ್ಟ 
ಇಂತ swap ಕುದುರೆನ ಕಿಲ್ಲರ್ ಹುಡುಗೀನ handle ಮಾಡೋದು ನಂಗಿಷ್ಟ 
ಓ ಓ ಮಾತಲ್ಲಿ ಗತ್ತಿದೆ, ಲುಕ್ಕಲ್ಲಿ ಮತ್ತಿದೆ
ಕಿಕ್ಕು ಏರುತ್ತಿದೆ
ಓ ಓ strict ಆಗಿ ಬೈದರೂ ಸಿಟ್ಟಾಗಿ ಹೊಡೆದರೂ
ಸ್ವೀಟ್ ಆಗಿ ಅನ್ನಿಸುತ್ತಿದೆ 

ಲವ್ವಲ್ಲಿ ನಿಂಗೆ ಟೈಮ್ ಕೊಡುತ್ತೀನಿ
ಟೈಮ್ ಪಾಸ್ ಮಾಡೋದಿಲ್ಲ
ಕೇರ್ ಮಾಡುತೀನಿ
ಕೇರ್ ಲೆಸ್ ಆಗೋದಿಲ್ಲ
ಲೈಫಿನಲ್ಲಿ ಒಂದೇ ಹೆಣ್ಣು ನಮ್ಮ ಅಮ್ಮ ಕಣೆ
Second ಹುಡುಗಿ ನೀನೆ ನಂಬು ನನ್ನಾಣೆ
ಇವಳೆ ನಂಗೆ perfect perfect perfect perfect girl 
ನನ್ನ ಜೊತೆ ನೀನು ಇದ್ರೆ life is beautiful 
ಇವಳೆ ನಂಗೆ perfect perfect perfect perfect girl 
ನನ್ನ ಜೊತೆ ನೀನು ಇದ್ರೆ Life is beautiful 

ಓಯ್ ಅವಳು ನನ್ನ ಹುಡುಗಿ 
ಮುಂದೆ ಹೋಗ್ತಾ ಇರಬೇಕು ನೋಡದೆ ಹಿಂದೆ ತಿರುಗಿ 
ಅವಳತ್ತ ನೋಡಿದರೆ ಕಣ್ಣು ಕೀಳುವೆ
ಮಾತನಾಡಿ ನೋಡು ಹಲ್ಲು ಮುರಿಯುವೆ
ನೋಡಲೇ ಹುಡುಗರು ಮಾಡೋ ಕೆಲಸ ಬಿಟ್ಟು 
ನಿನಗಾಗಿ ಆಗುತ್ತಾರೆ ಸೈಕೊ
ಭಯ ಬೀಳದಿರು ನೀನು
ಚಿಂತೆ ಮಾಡದಿರು ನೀನು 
ನಿನಗಾಗಿ ಮಾಡುವೆನು ಫೈಟ್
ನಿಂಗ್ ಗೊತ್ತಲ ನಾನೆ king
ನಮ್ಮ ಏರಿಯಾದಲ್ಲಿ
ನನಗೆ ನೀನೆ queen ಈ ಪುಟ್ಟ heart ಅಲ್ಲಿ 
ನಮ್ಮ ಜೋಡಿಯೆ cutest 
ಈ perfect ಹುಡುಗಿಗೆ ನಾನೆ the best 
ಇವಳೆ ನಂಗೆ perfect perfect perfect perfect girl 
ಮಾತು ಗಾಟು
ಮನಸ್ಸು ಸ್ವೀಟು
ತುಂಬಾ curessu
ಇವಳೆ ನಂಗೆ perfect perfect perfect perfect perfect girl 
ನನ್ನ ಜೊತೆಯಲ್ಲಿ ನೀನು ಇದ್ರೆ life is beautiful


Perfect girl video song : 

Post a Comment

0 Comments