Namma Bengaluru lyrics ( ಕನ್ನಡ ) - Abhi Anand - super cine lyrics

 Namma Bengaluru lyrics - Abhi Anand



Namma Bengaluru song details 

  • Song : Namma Bengaluru
  • Singer : Abhi Anand
  • Lyrics : Abhi Anand
  • Music : Mixla

Namma Bengaluru lyrics

 ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸ ಬೇಕೆಂದು ಸವಿನಯ ಪ್ರಾರ್ಥನೆ 

ಜೀವನ ಮಾಡೋಕೆ ಬೇಕು ಬೇಕು ನಮ್ಮ ಬೆಂಗಳೂರು
ಹಣ ಮಾಡೋಕೆ ಬೇಕು ಬೇಕು ನಮ್ಮ ಬೆಂಗಳೂರು
ಬೇಗ ಬೆಳೆಯೋಕೆ ಬೇಕು ಬೇಕು ನಮ್ಮ ಬೆಂಗಳೂರು
ಶೋಕಿ ಮಾಡೋಕೆ ಬೇಕು ಬೇಕು ನಮ್ಮ ಬೆಂಗಳೂರು

ಎಲ್ರೂನೂ well come ಮಾಡೊ ನಿಸ್ವಾರ್ಥ ಬೆಂಗಳೂರು 
ಬಂದವ್ರೆಗೆಲ್ಲಾ ಜೀವನ ಕೊಡೋದೆ ನಮ್ಮ ಬೆಂಗಳೂರು
ಹೊಟ್ಟೆಗಾಗಿ ಬಟ್ಟೆಗಾಗಿಯೇ ನಮ್ಮ ಬೆಂಗಳೂರು
ಹೆಮ್ಮೆ ಇಂದ ಹೇಳುತೀವಿ ಇದೆ ಸ್ವರ್ಗ ಬೆಂಗಳೂರು 

ಅವನ್ ಯಾವನೊ car ಅಲ್ ಕೂತ್ಕೊಂಡು ಬೈದ್ ಹೇಳುತ್ತಿದ್ದ 
ಬೆಂಗಳೂರು ಸರಿ ಇಲ್ಲ ಅಂತ ಇಷ್ಟ ಬಂದಂಗ್ ಬಯ್ಯುತಿದ್ದ
5 ಎಕರೆ ಜಮೀನು ಇದ್ದರೆ ಗೆಣಸು ಕೀಳಕೆ ಬೆಂಗಳೂರಿಗೆ ಬಂದ? 
ತಿಕ ಮಕ ಆಟ ಬೇಡ ವಾಪಾಸ್ ಹೋಯ್ತ ಇರು ಕಂದ

ಹೌದು ಸ್ವಲ್ಪ slow ನಮ್ಮ ಕರ್ನಾಟಕ ಗವರ್ನಮೆಂಟ್ 
ಕೆಲಸ ಮಾಡೋದು easy ಅಲ್ಲ ಕೂತ್ಕೊಂಡು ತಿಂದಂಗ್ ಪೇಪರ್ಮೆಂಟು
ಯಾರು ಬರೆದು ಇಲ್ಲ ಪ್ರಾಣ ಉಳಿಸ್ತೀವಿ ಅಂತ agreement 
ಜಾಸ್ತಿ ಬೇಧ ಭಾವ ಯಾಕೆ ಯಾರು ಇಲ್ಲಿ ಪರ್ಮನೆಂಟು? 

ಮನೆ ಮಠ ಎಲ್ಲಾ ಬಿಟ್ಟು ಕೆಲಸ ಮಾಡ್ತವ್ರೆ ಪೋಲೀಸ್ ಅಣ್ಣ 
ಸರ್ಕಾರ ಮಾತ್ರ ಕಾಗೆ ಹಾರಿಸಿಕೊಂಡು ಹಾಕ್ತವ್ರೆ ಬಾಯಿಗ್ ಮಣ್ಣ 
ಪ್ರಾಣ ಒತ್ತೆ ಇಟ್ಟು ಪ್ರಾಣ ಉಳಿಸ್ತಾವ್ರೆ ಡಾಕ್ಟರ್ ಇಲ್ಲಿ 
ನೋಡಿ health minister ಕಾಗೆ ಹಾರ್ಸ್ತವ್ನೆ ಬೇಜಾನ್ ಅಲ್ಲಿ 

ಅರ್ಧ ಬೆಂಗಳೂರು ರಾಜಕಾರಣಿಗಳು ಹಾಳ್ ಮಾಡವ್ರೆ
ಇನ್ನರ್ಧ ಬೆಂಗಳೂರು ಹೊರ ರಾಜ್ಯದವ್ರು ಹಾಳ್ ಮಾಡವ್ರೆ 
ಇಷ್ಟ್ ಎಲ್ಲಾ ಆಧ್ರೂ ಕೂಡ ಬೆಂಗಳೂರು ಸರಿ ಇಲ್ಲ ಅಂತೀರ
ಇನ್ಮೇಲೆ ಬಾಯಿ ಬಿಚ್ಚಿ ಬಿಡಿ ಏನ ನೀವು   ಹಾಕ್ತೀರ

Mg ರೋಡ್ ಅಲ್ಲಿ ಚಡ್ಡಿ ಹಾಕೊಂಡು ಹೊಸೂರ್ ರೋಡ್ ಅಲ್ಲಿ ಬೀರ್ ಹಾಕೊಂಡು 
ರಾತ್ರಿ 12ಗಂಟೆ ಆದ್ರೂ ರೋಡ್ ಅಲ್ಲಿ ಮಜ ಮಾಡ್ತೀರ
ಬೆಳಿಗ್ಗೆ ಎದ್ ತಕ್ಷಣ ಬೆಂಗಳೂರು ಸರಿ ಇಲ್ಲ ಅಂತೀರ
ನಿಜ ಹೇಳ್ರೊ ಅಣ್ಣ ತಿನ್ನೊ ಬಾಯಲ್ ಏನ್ ತಿಂತೀರ? 

ಅಮ್ಮ ಏನಾಗೈತೆ ಬೆಂಗಳೂರು ಈಗ? 
ನೋಡ್ರೊ ಚಿತಲ್ ಪತಲ್ ಆಗವ್ರೆ northies ಈಗ
Clean city ಆಗಿದಕ್ಕೆ ಆಗವ್ರೆ ಕಂಗಾಲ್ ಎಲ್ಲ 
ಇನ್ಮುಂದೆ ಬರೀ ಬೇವೆ ಕಣ್ರೊ ಇಲ್ಲ ಬೆಲ್ಲ, 

ಬೆಂಗಳೂರು fast grow ಇಲ್ಲಿರೋರೆಲ್ಲ ಫುಲ್ ಪ್ರೋ
ಒಬ್ರುಗ್ ಒಬ್ರು ಪ್ರೀತಿ ಕೊಡೊದ್ರಲ್ಲಿ ನೀವು ಫುಲ್ slow 
ಮಗ ಮಚ್ಚ ಅನ್ನೋದ್ ಬಿಟ್ಟು ಹೇಳ್ತವ್ರೆ ಎಲ್ಲರೂ ಬ್ರೋ
ಈ ತಸ ಮುಸ ಇಂಗ್ಲಿಷ್ ಎಲ್ಲ ನಾನ್ ಮಾಡೊ ಕಕ್ಕ ಕಣ್ರೊ

ತಿಕ ಮುಚ್ಕೊಂಡು ಕೆಲಸ ಮಾಡಿ ನಕ್ರ ಬೇಡ ನಿಮ್ಮ ಪಾಡಿಗೆ
ಏನೆ ಆದ್ರೂ ಜೀವನ ಕೊಟ್ಟಾಯ್ತು ಬೆಂಗಳೂರು ನಿಮ್ ಅಂತವ್ನಗೆ
ಇಷ್ಟ್ ಎಲ್ಲ ಆದ್ರೂ ಕೂಡ ಬೈತಿರಲ ಬೆಂಗಳೂರಿಗೆ
ಶಾಟ ಕೀಳಕ್ ಬಂದ್ರಹೋಯ್ತಯಿರಿ ನಿಮ್ ಊರಿಗೆ

Namma Bengaluru music video : 

Post a Comment

0 Comments