Kotigobba Kotigobba lyrics - Kotigobba 2
Kotigobba Kotigobba song details
- Song : KOTIGOBBA KOTIGOBBA
- Singer: VIJAY PRAKASH
- Lyrics: V.NAGENDRA PRASAD
- Film: KOTIGOBBA 2
- Music: D.IMAAN
Kotigobba Kotigobba lyrics in Kannada
ಕೋಟಿಗೊಬ್ಬ 2 ಟೈಟಲ್ ಸಾಂಗ್ ಲಿರಿಕ್ಸ್
ಕೋಟಿಗೊಬ್ಬ ಕೋಟಿಗೊಬ್ಬ
ಗೆಲ್ಲೋನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೊ
ಗೆಲ್ಲೋಣ ಬಾ....
ಕೈ ತುಂಬಾ ಕ್ಯಾಶು
ಮೈ ತುಂಬಾ ಜೋಶು
ಲೈಫೆಲ್ಲಾ ಖುಷ್ಷು
ದಿನವು ಮಜ ಮಜ ಇದೆ
ದರ್ಬಾರ್ ಮಾಡೊ
ದಳವಾಯಿ ನೋಡು
ದುಡ್ಡಿಂದ ತಾನೆ
ದುನಿಯಾ bizi bizi ಇದೆ
ಜನ ಜನ ಹಣ ಯಾರದೆ ಆದ್ರೂ
ನಿನ್ನ ಜೇಬಿಗೆ ಇಳಿಸಿಬಿಡು
ಜಣ ಜಣ ಜಣ ಕಾಂಚನ ಪೂಜೆ
ಪ್ರತಿನಿತ್ಯ ಮಾಡಿಬಿಡು
ರಸಿಕ ಅಲ್ಲೊಬ್ಬ ಧನಿಕ ಇಲ್ಲೊಬ್ಬ
ಇಬ್ರೂ ಮಿಕ್ಸ್ ಆದ್ರೆ...
ಕೋಟಿಗೊಬ್ಬ ಕೋಟಿಗೊಬ್ಬ
ಗೆಲ್ಲೋನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೊ
ಗೆಲ್ಲೋಣ ಬಾ....
ಬಾರೊ ಕಿಚ್ಚ ಬಾರೊ
ಕಿಚ್ಚು ಹುಚ್ಚು ಬಾರೊ
ಹೆಣ್ಣಿಗೂ ಎಣ್ಣೆಗೂ ದುಡ್ಡಿಗೂ
ಒಂದು ಲಿಂಕು ಮಾಡಿದ ಆ ದೇವರು
ಈ ಮೂರಕ್ಕು ಸಕ್ಕತ್ ಕಿಕ್ಕಿತ
ಕೈ ಜಾರಿ ಹೋದರೆ ಬೇಜಾರು
ಬಾ ಬಾರೋ ಮಗ
ದುಡ್ಡು ಇಟ್ಟೋನೆ ಸಾಮ್ರಾಟ
ಕಾಲಿ ಕೈಯಲ್ಲಿ
ಇಲ್ಲಿ ಯಾಕಯ್ಯ ಹೋರಾಟ
ತಿರುಪತಿ ತಿಮ್ಮಪ್ಪ
ದುಡ್ಡು ಕೊಡೊ ದೊಡ್ಡಪ್ಪ
ನಂಗೂನು ಬ್ಲೆಸ್ಸಿಂಗು
ಮಾಡಾಯ್ತು ಇನ್ನು ಹಬ್ಬ
ಕೋಟಿಗೊಬ್ಬ ಕೋಟಿಗೊಬ್ಬ
ಗೆಲ್ಲೋನು ಕೋಟಿಗೊಬ್ಬ
ಈ ಜಿಂದಗಿ ಗೇಮು ಕಣೊ
ಗೆಲ್ಲೋಣ ಬಾ...
Kotigobba Kotigobba music video
0 Comments