Hunna hunna lyrics - Kotigobba 2
Hunna hunna song details
- Song : HUNNA HUNNA
- Singer : KICCHA SUDEEP, SHASHAA TIRUPATHI, MC RUDE
- Lyrics : V.NAGENDRA PRASAD
- Film : KOTIGOBBA 2
- Music : D.IMMAN
Hunna hunna lyrics in Kannada
ಹುನ್ನ ಹುನ್ನ ಲಿರಿಕ್ಸ್
Just be my be my be my be my lover O..
Just be my be my be my be my lover
ಪ್ರೇಮ ಪ್ರೀತಿ ನನ್ನ Drowning down
ನಿನ್ನ ಕನಸು ಮೆಲ್ಲ ಮೆಲ್ಲ pulling me now
I can never let you fly away
You your my baby
Wanna see you everyday
Go crazy ಈಗ ನನ್ನಿಂದ
am never easy ಈಗ ತಿಳಿದೆನಾ like a just keep trying everyday your fold in my heart in everywhere
ಹುನ್ನ ಹುನ್ನ ಹುಹೂನ ಹೇಳೆ ಮೈನಾ
Day and nightನಿನ್ನ ಸುತ್ತ wifi ಆಗ್ಲೇನಾ
ಮೈನಾ ಮೈನಾ ಅನ್ನುತಾನೆ ಹೊಡೆಯುವೆ ಲೈನಾ
ಕಾಫಿ ಕುಡಿಸಿ ಕೈ ಹಿಡಿದು ಕೈ ಸವರೊ ಪ್ಲಾನಾ
ನೀ ಪ್ರೀತಿಸು ಅಂತ ಬೆಂಡಾದೆನಾ
ಹೇ ಹೋಗಲಿ ಅಂತ ಫ್ರೆಂಡ್ ಆದೆನಾ
ಒಂದು selfie ಬೇಕು with you my love
ಒಪ್ಪಿಕೊಳ್ಳೆ ನಿನ್ನ ಫ್ಯಾನ್ ನಾ..
Just be my be my be my be my be my lover
Just be my be my be my be my lover
Why should I be your be your be your be your be your lover
Please just be my be my be my be my be my lover
ಹುನ್ನ... ಹುನ್ನ ಹುಹೂನ
ಪ್ರೇಮ ಪ್ರೀತಿ ನನ್ನ drowning down
ನಿನ್ನ ಕಣ್ಣು ಮೆಲ್ಲ ಮೆಲ್ಲ Pulling me now
I can never let you fly away
You your my baby
Wanna see you everyday
ಸ್ಟ್ರಾಬರಿ ಕೆನ್ನೆಗೆ ನಾ
ಮುತ್ತಿಡೊ ಆಸೆಯನ್ನ
ನಿನ್ನೆದುರಲ್ಲಿ ಹೇಗೆ ಹೇಳಲೆ
ಹೇಳಿದೆ ಎಲ್ಲವನ್ನ
ಬಾಗಿಯೆ ಇಲ್ಲ ಇನ್ನ
ನಾ ನಿನಗಾಗಿ ಕೆನ್ನೆ ನೀಡಲೆ
ಈ heart ಅನ್ನೋ web ಇನಲ್ಲಿ ನಿನ್ನ
download ಮಾಡಿ ತಿಂಗಳಾಯ್ತು ಚಿನ್ನ
ನೋಡೆ ಇಲ್ಲ ನಾನು ಇಂತ ರೋಮಿಯೋ ನಾ
ಸಿಹಿಯಾದ ಕಾಟ ಅಂದ್ರೆ ಹೀಗೆನಾ
ಹೇಗಿದ್ದೆನಾ ಹೇಗಾದೆನಾ
ನಿನ್ನಿಂದಲೇ ಹೀಗಾದೆನಾ
ನೀನಿಲ್ಲದೆ ಡೌಟ್ ಇದೆ
ಬಾಳೊಂದು ನಾ
Just be my be my be my be my be my lover
Why should I be your be your be your be your be your lover
ಹುನ್ನ ಹುನ್ನ ಹುಹೂನ ಹೇಳೆ ಮೈನಾ
ಕಾಫಿ ಕೂಡಿಸಿ ಕೈ ಹಿಡಿದು ಕೈ ಸವರೊ ಪ್ಲ್ಯಾನಾ
Just be my be my be my be my be my lover
Please just be my be my be my be my lover
Why should I be your be your be your be your be your lover
Please just be my be my be my be my lover
ಪ್ರೇಮ ಪ್ರೀತಿ ನನ್ನ drowning down ನಿನ್ನ ಕಣ್ಣು ಮೆಲ್ಲ ಮೆಲ್ಲ pulling me now
I can never let you fly away
You your my baby
Wanna see you everyday
Go crazy ಈಗ ನಿನ್ನಿಂದ
am never easy ,ಈಗ ತಿಳಿದೆನಾ like a just keep trying everyday
your fold in my heart in everywhere
Hunna hunna music video
0 Comments