Appu dance lyrics ( ಕನ್ನಡ ) - Raajakumara - Super cine lyrics

 Appu dance lyrics - Raajakumara



Appu dance song details - Raajakumara

  • Song : Appu Dance
  • Lyricist : Santosh Ananddram
  • Music : V Harikrishna
  • Singers : Santosh Venky, Priya Hemesh
  • Movie : Raajakumara

Appu dance lyrics in kannada - Raajakumara 

ಅಪ್ಪು ಡ್ಯಾನ್ಸ್ ಲಿರಿಕ್ಸ್


ಹೇ come on come on boys -u
ಶುರುವಾಯ್ತು ತಮಟೆ ಏಟು
ಪಕ್ಕ ಲೋಕಲ್ ಬೀಟು
ಈಗ ಟಪ್ಪಂಗುಚ್ಚಿ start -u
ಹೇ come on come on boys -u
Let's start the ಲೋಕಲ್ ಡ್ಯಾನ್ಸ್ 
All the ಅಪ್ಪು ಪ್ಯಾನ್ಸ್ ಶುರು
ಮಾಡಿ ಲೋಕಲ್ ಡ್ಯಾನ್ಸ್ 
ಶಕ್ತಿಮ್ಯಾನು ಚೋಟ ಭೀಮು
ನಿನ್ನ ಹಾಗೆ same to same
ಸೂಪರ್ ಮ್ಯಾನ್ ಬ್ಯಾಟ್ ಮ್ಯಾನ್
ನೀನೆ ನಮಗೆ ಮ್ಯಾಚ್ ಮ್ಯಾನ್
ಅಪ್ಪ ಜೇಮ್ಸ್ ಬಾಂಡ್
ಮಗ ಅಣ್ಣ ಬಾಂಡು
ಜಾಸ್ತಿ ಮಾಡು ಸೌಂಡು
ಬಂದ ಗಾಜನೂರ್ ಗಂಡು 
Twinkle twinkle little star 
We allove you power star
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಫು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  ....

,one two three four five star 
We all love you power star 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್  ...

ಹೇonce upon a time ನಲ್ಲಿ 
ಟೂರಿಂಗ್ ಟಾಕಿಸ್ ಅಲ್ಲಿ
ಸೀಟಿ ಹೊಡೆದು ಗಂಧ ಚಿದ್ರ ಬಭ್ರುವಾಹನ
ಹೇ ಆಕಾಶವಾಣಿಯಲ್ಲಿ 
ಆನಂದ ಸಾಂಗ್ ಕೇಳಿ
ಟುವ್ವಿ ಟುವ್ವಿ ಟುವ್ವಿ ಅಂತ ಶುರು ಮಾಡಿದೆ ಡ್ಯಾನ್ಸ್ ನಾ
ನಗ್ ನಗ್ತಾ ಲೈಫ್ ಉಸಿಲ್ವೇ ಜುಬ್ಲಿ
ಅಪ್ಪು ರೈಟ್ 
ಹೇ happy ending ಇರ್ಲಿ  ಬರಲಿ
ಅಪ್ಪು ರೈಟ್ 
Blockbuster ಹುಡುಗನಿಗೆ
ಜೋಡಿ ನಾ ಕೊನೆವರೆಗೆ first day first show 
ಕನ್ನಡ ಸಿನಿಮಾ ನೋಡಿ 
Star war ಯಾಕೆ
ನಾವು ಒಂದೇ ಇಲ್ಲಿ 

Twinkle twinkle little star 
We all love you power star
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ 

One two three four five star 
We all love you power star ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ 

You my ಅಪ್ಪು buddy 
Come on we really want the power 

We are ready for the party 
Just show me you all the power 

ಹೇ ಟೆಂಪಲ್ ರನ್ ತರ ಓಡ್ ಓಡಿ ಬಂದಿರುವೆ
ನಿನ್ನ ಮೇಲೆ ಆಗಿರುವ candy crush ಇಗೆ
ಟಾಕಿಂಗ್ ಟಾಮಿನಲ್ಲಿ ನಿನ್ನ ಹೆಸರು ಹೇಳಿದರೆ
King is back ಅಂತ ಮಂತ್ರಹೇಳ್ತಿದೆ
ಹುಟ್ಟಿದಾರೆ ಕನ್ನಡ ನಾಡಲ್ಲೆ
ಅಪ್ಪು ರೈಟ್ 
ಮತ್ತೆ ಹುಟ್ಟಬೇಕು ನಾನಿಲ್ಲೆ
ಅಪ್ಪು ರೈಟ್ 
ನಾನೆಂದೂ ನಿಮ್ಮವನು 
ನಿಮಗಾಗೆ ಕುಣಿಯುವೆನು
ಅಪ್ಪ ಜೇಮ್ಸ್ ಬಾಂಡು
ಮಗ ಅಣ್ಣ ಬಾಂಡು
ಜಾಸ್ತಿ ಮಾಡು ಸೌಂಡು
ಬಂದ ಗಾಜನೂರು ಗಂಡು 

Twinkle twinkle little star 
We will love you power star 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ 

One two three four five star 
We all love you power star 
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು
ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್..


Appu dance music video : 

Post a Comment

0 Comments