Rangu Rangu Partyge Lyrics
Rangu Rangu Partyge song details
- Song : Rangu Rangu Partyge
- Lyrics: Kinnal Raj, Pramod Marvante, Bhasker Bangera
- Singers: Ramesh Aravind, Ananya Bhat, Neetu Subramanyam
- Movie : 100
Rangu Rangu Partyge song lyrics in Kannada
ರಂಗು ರಂಗು ಪಾರ್ಟಿಗೆ ಲಿರಿಕ್ಸ್
ರಂಗು ರಂಗು ಪಾರ್ಟಿಗೆ
ಚಂದದಂತ ಮೋಟಿಗೆ
Welcome ಮಾಡು birthday ಬೇಬಿಗೆ
ಡಿಸ್ಕೊ ಲೈಟು ಮಿಂಚಿಗೆ
DJ ಕೊಟ್ಟ ಸೌಂಡಿಗೆ
ಶೇಕು ಡ್ಯಾನ್ಸ್ ಮಾಡು
ಮೂಳೆ ಮುರಿಯೊ ಹಂಗೆ
Wish you happy birthday
We wish u happy birthday
ಅಾಆಾಆಾಆ
ಅಯ್ಯೋ ಮಂಗ ನೀನೆ ಪೆಂಗ
ಯಾಕೊ ತರ್ಲೆ ಹೋಗೊ ಜಿರಳೆ
ಪತಿ ಭೂತ ಓತಿಕೇತ
ಅಯ್ಯೋ ದ್ರಾಬೆ ಹೋಗೊ ಗೂಬೆ
ನೋಡಮ್ಮ ಅವಳು ಹೆಂಗಾಡ್ತಳೆ idiot
ಯೆ ಸುಮ್ನಿರೆ
ಅವ್ವೆವ್ವೆವೆವೆವೆ
ಟ್ರಿಪ್ಪು ಗಿಪ್ಪು shoping ಅಂತ ಕಾಗೆ ಹಾರ್ಸೋಕು ಅಷ್ಟೆ ಗೊತ್ತು
ಹೆಂಡತಿಗೇನ್ ಬೇಕು ಅಂತ ಗೊತ್ತಾಗಲ್ವೆ
ಮೊನ್ನೆ ತಾನೆ ಹಬ್ಬಕ್ ಅಂತ ರೇಷ್ಮೆ ಸೀರೆ ಕೊಡ್ಸಿದಲ್ಲೆ
ಸಣ್ಣ ಪುಟ್ಟದಾಯ್ದು ನಿಮಗೆ ಕಣ್ಣಿಗ್ ಕಾಣಲ್ವೆ
ನಿಮ್ದೆ ನೀವು ಹೇಳ್ತಿರಲ್ಲ ನಮ್ಮ ಕಷ್ಟ ಕೇಳೋರ್ ಯಾರು
ಅಡುಗೆ ಮನೆಯಲ್ಲೆ ತಾನೆ ನಾವು ಖಾಯಂ
Office ಅಲ್ಲಿ ಅಟಕಟ ಮನೆಗೆ ಬಂದ್ರೆ ವಟವಟ
ನಮ್ಗೂ ಇರ್ತವೆ ನೂರೆಂಟು ಪ್ರಾಬ್ಲಂ stop
Wish u happy birthday
We wish u a happy birthday
ಆಆಆಆಆಆ
ಸುಳ್ಳು ಬುರುಕಿ ಸೊಗಲಾಡಿ
ಕುಂತು ಗಿಟ್ಟಿ ಕುಂತು ನೇವ
ಬುಡು ಗುಂಬ್ಳ ಸಿಡುಕು ಮಾರಿ
ಕಳ್ಳಗೊಂದು ಪಿಳ್ಳೆನಾಮ
Morning ಎದ್ದು ಟಾಟಾಮಾಡಿ ಡ್ಯೂಟಿಗೆ ಹೋದ್ರೆ ಮುಗ್ದೆ ಬಿಡ್ತು
ಹೆಂಡ್ತಿ ಮಕ್ಳು ಮನೆ ಮಟ ಯಾಕ್ರಿ ನಿಮಗೆ
ಕೆಲಸ ಕೆಲಸ ಕೆಲಸ ಅಂತ ಮೂರುಹೊತ್ತು ಮುಳುಗಿರೋರ್ಗೆ
ಹುಟ್ಟು ಹಬ್ಬನಾದ್ರು ನೆನಪಿಗೆ ಬರೋದು ಹೆಂಗೆ
ಇದ್ದಿದ್ ಇದ್ದಂಗ್ ಅಂದ್ರು ನಾವು bp ರೈಸ್ ಆಗತ್ ನಿಮ್ಗೆ
ಮೈ ಮ್ಯಾಲೆ ದೆವ್ವ ಬಂದಂಗ್ ಯಾಕಾಡ್ತಿರ
ಹುಟ್ಟಿದ್ ಹಬ್ಬ ಅಂತ ಕರ್ದು gift ಕೊಡೋದು ಬಿಟ್ಟು ನೀವು
ಸುಮ್ಮನೆ ಕಾಲು ಎಳೆದು ಯಾಕೆ ಪ್ರಾಣ ತಿಂತಿರ stop why stop
Wish u a happy birthday
We wish u a happy birthday
ಆಆಆಆಆ
ದಿಗಡಿಮ್ಮಿ ಪೆಟ್ಟಕಮ್ಮಿ
ಕುಂಬಿ ಕ್ವಾನ ಹೋಗ ಕ್ವಾನ
ಗ್ವಾಯಕರ ಕೆಪ್ಪಿ ಮಳ್ಳಿ ಚಿಪ್ತಿ
ಮಂದ್ ವಾರ್ಳಿ ಹೋಗ್ ವಾರ್ಳಿ
ರಂಗು ರಂಗು ಪಾರ್ಟಿಗೆ
ಚಂದಂದಂತ ಮೋಟಿಗೆ
Welcome ಮಾಡು birthaday ಬೇಬಿಗೆ
ಡಿಸ್ಕೊ ಲೈಟು ಮಿಂಚಿಗೆ
Dj ಕೊಟ್ಟ ಸೌಂಡಿಗೆ
ಶೇಕು ಡ್ಯಾನ್ಸ್ ಮಾಡು
ಮೂಳೆ ಮುರಿಯೊ ಹಂಗೆ
Wish u happy birthday
We wish you happy birthday
0 Comments