Mugilu bel mugilu - Haricharan Lyrics
Singer | Haricharan |
Mugilu bel mugilu song details - Pushpaka vimana
▪ Film: Pushpaka Vimana
▪ Song: Mugilu Bel Mugilu
▪ Singer: Haricharan
▪ Music: Charan Raj
▪ Lyricist: K.Kalyan
Mugilu bel mugilu song lyrics in Kannada - Pushpaka vimana
ಮುಗಿಲು ಬೆಳ್ಮುಗಿಲು
ನನ್ನ ಈ ಮಗಳು
ದೇವರಿಗಿಂತ ಮಿಗಿಲು
ಬೊಗಸೆ ಗಾತ್ರದ ಚಂದ್ರ ಅವಳ ನೆರಳು
ಕಣ್ಣಲೆ ಇದೆ ಹೊಂಬಿಸಿಲು
ಉಸಿರೇ ಇಲ್ಲಿ ಲಾಲಿ
ಅಪ್ಪುಗೆಯೇ ತೂಗೊ ಜೊಲೀ ಬದುಕಿನಲ್ಲಿ ಅವಳೇ
ಭರವಸೆಯ ಹೋಳಿ
ಮರವ ತಪ್ಪಿದ ಬಿಳಲು
ಗರಿಯ ಹತ್ತಿದೆ ನವಿಲು
ನನ್ನ ಹಗಲು ನನ್ನ ಇರುಳು
ಮಗಳು ನನ್ನ ಮಗಳು…
ನಗುವು ಅಳುವು ಏನಿರಲಿ
ನಿನ್ನ ಜೊತೆ ಇರುವೆ.
ಬಿಟ್ಟು ಬಿಡದ ಕೋರಿಕೆಯ
ಬಿಡದೆ ತೀರಿಸುವೆ
ತೊದಲ ಮಾತು ಮೃದುಲ ನಡಿಗೆ ಹುಸಿಯ ಕೋಪ ನಿನ್ನ ಗುರುತು ಉಸಿರಾಗಿರುವೆ..ಜೋಜೋ ಲಾಲಿ ಜೋಜೋ..
ನಾನು ನಿನ್ನಡಿ ಆಳು
ನಿನ್ನ ಪಾದದ ಧೂಳು
ನನ್ನ ಮಡಿಲು ನನ್ನ ಹೆಗಲು ಮಗಳು..ನನ್ನ ಮಗಳು
0 Comments