Neen yaro kelokke - Chirayu Lyrics
Singer | Chirayu |
Neen yaro kelokke song details - Chirayu
▪ Song : Neen yaro kelokke
▪ Singer : Chirayu
▪ Music : JK Jeevan
▪ Lyrics : Chirayu
Neen yaro kelokke song lyrics in Kannada - Chirayu
ನೀನ್ ಯಾರೋ ಕೇಳೋಕೆ?
ನೀನ್ ಯಾರೋ ಕೇಳೋಕೆ?
ನೀನ್ ಯಾರೋ ಕೇಳೋಕೆ?
ನೀನ್ ಯಾರೋ ಕೇಳೋಕೆ?
ಅನ್ಸ್ಸಿ ದನ್ ಮಾಡ್ತೀನಿ
ನೀನ್ ಯಾರೋ ಕೇಳೋಕೆ?
ನನ್ ಲೈಫು ನನ್ ಇಷ್ಟ
ನೀನ್ ಯಾರೋ ಕೇಳೋಕೆ?ಒಳ್ಳೇದೋ ಕೆಟ್ಟದೋ
ನೀನ್ ಯಾರೋ ಕೇಳೋಕೆ?
ನೀನೆ ದೊಡ್ಡ ಸಡೆ
ಬಂದ್ಬಿಟ್ಟ್ ಹೇಳೊಕೆ
ನೀನ್ ಯಾರೋ ಕೇಳೋಕೆ?
ನೀನ್ ಯಾರೋ ಹೇಳೋಕೆ?
ಕಷ್ಟದ್ ಟೈಮಲ್ಲಿ
ನಿನೆನ್ ಬಂದಿದ್ದಾ ನೋಡಕ್ಕೆ
ಈಗೆಲ್ಲೋ ಬಂದವ್ನೆ
ಬುದ್ಧಿನಾ ಹೇಳಕೆ
ನಿಂಕಿನಾ ಬೆಸ್ಟ್ ನಾನು
ಹೋಗಲೇ ಲೌ**
ಕಾಸಿದ್ರೆ ಮಾಡಿದೆಲ್ಲ ಕರೆಕ್ಟು
ಫೇಮ್ ಇದ್ರೆ ಬಂದ್ ಹಿಡೀತಾರೆ ಬಕೆಟ್ಟು
ಬೆಳ್ದವರ್ನೆ ಬೆಲ್ಸೋದು ಯಾವ ನ್ಯಾಯಾ
ಹೊಸಬರಿಗೂನು ಮಾಡಿ ಚೂರು ಸಪ್ಪೋರ್ಟು
ಸ್ವಲ್ಪ್ ಜನ ಮಧ್ಯದಲ್ಲೇ ಬರ್ತಾರೆ
ಇನ್ ಸ್ವಲ್ಪ್ ಜನ ಮಧ್ಯದಲ್ಲೇ ವೈತಾರೆ
ಅನ್ಕೋತೀನಿ ವೈದ್ರೆ ಶಾ**
ನಮ್ ಬೊಯ್ಸ್ ಜೊತೆಗೆ ಯಾವಾಗಲು ಇರ್ತಾರೆ
ತೋಚಿದನ್ ಮಾಡ್ತಾರೆ
ನೀಯೆತಾಗಿ ಇರ್ತಾರೆ
ಏನೇ ಇದ್ರೂ ಫೇಸ್ ಟು ಫೇಸ್ ಹೇಳ್ತಾರೆ
ಬೆಲ್ಗಿಂದ ರಾತ್ರಿ ಜುಂ ಅಂತ ಇರ್ತಾರೆ
ಒಂದೇ ಒಂದು ಕಾಲ್ ಮಾಡಿದ್ರೆ ಎಲ್ಲಿದ್ರೂ ಬರ್ತಾರೆ
ಕಷ್ಟುಕ್ ಆದ್ವನ್ ಫ್ರೆಂಡರೀ
ಕೈಕೊಟ್ಟು ಹೋದವ್ನು ಮಿಂ**
ಇರೋದ್ ಹಂಚ್ಕೊಂಡ್ ತಿನ್ನೋಣ ಬನ್ರೀ
ಈ ಫ್ಯಾನ್ಸು-ಗೀನ್ಸು ಶಿಂ**
ನಂಗ್ ಯಾರು ಬ್ಯಾಡ ಬ್ಯಾಡ ಕಣ್ರೀ
ಈ ಕಲೆಗಾರನ ಕಲೆ ಎನಕ ಕೊಂದ್ರಿ
ಒನ್ ಮ್ಯಾನ್ ಆರ್ಮಿ ಇಲಾಖೇ
ಆಯಿತೇ ಬೇಜಾನ್ ವರ್ಷ ಬಾಳೋಕೆ
ನೀನ್ ಯಾರೋ ಕೇಳೋಕೆ?
ನೀನ್ ಯಾರೋ ಕೇಳೋಕೆ?
ನೀನ್ ಯಾರೋ ಕೇಳೋಕೆ?
ನೀನ್ ಯಾರೋ ಕೇಳೋಕೆ?
ನೀನ್ ಯಾರೋ ಕೇಳೋಕೆ?
ಅನ್ಸ್ಸಿ ದನ್ ಮಾಡ್ತೀನಿನೀನ್ ಯಾರೋ ಕೇಳೋಕೆ?
ನನ್ ಲೈಫು ನನ್ ಇಷ್ಟ
ನೀನ್ ಯಾರೋ ಕೇಳೋಕೆ?ಒಳ್ಳೇದೋ ಕೆಟ್ಟದೋ
ನೀನ್ ಯಾರೋ ಕೇಳೋಕೆ?ನೀನೆ ದೊಡ್ಡ ಸಡೆ
ಬಂದ್ಬಿಟ್ಟ್ ಹೇಳೊಕೆ
ಅನ್ಸ್ಸಿ ದನ್ ಮಾಡ್ತೀನಿನೀನ್ ಯಾರೋ ಕೇಳೋಕೆ?
ನನ್ ಲೈಫು ನನ್ ಇಷ್ಟ
ನೀನ್ ಯಾರೋ ಕೇಳೋಕೆ?ಒಳ್ಳೇದೋ ಕೆಟ್ಟದೋ
ನೀನ್ ಯಾರೋ ಕೇಳೋಕೆ?ನೀನೆ ದೊಡ್ಡ ಸಡೆ
ಬಂದ್ಬಿಟ್ಟ್ ಹೇಳೊಕೆ
ರೇಷನ್ ಅಕ್ಕಿ ತಿನ್ಕೊಂಡು ಬೆಳ್ದಿರೋದು
ಸೋನಾಮಸೂರಿ ಅಲ್ಲ
ಬಿಎಂಟಿಸಿ ಓಡೋಗತ್ತಿರೋದು
4 ಚಕ್ರಧ್ ಕಾರು ಇಲ್ಲ
ಬೆವರನ್ ಸುರ್ಸಿ ತಿಂತಿರೋದು
ತಲೆ ಹೊಡ್ದಿದ್ ದುಡ್ಡಲ್ಲಿ ಅಲ್ಲ
ಕಿಂಗ್ ಇಂದ ಫ್ಲ್ಯಾಕ್ ಹೊಡೀತಿದ್ದೋನು
ಸಿಗಾರ್ ಹೊಡಿತಿಲ್ವಾ?
ಲೈಫಿನ ಟ್ರ್ಯಾಕಲ್ಲಿ ಓಡ್ತಿರು ಓಡ್ತಿರು
ನಿಂಕಿನ ಮ್ಯಾಲ್ ಹೋಗ್ತೀನಿ, ಬಾಯಿ ಬಿಟ್ಕೊಂಡು ನೋಡ್ತಿರು
ಮಾಡೋ ಕೆಲಸದಲ್ಲಿ ಫಸ್ಟ್ ನೀನು ಪ್ರೌಡ್ ಇರು
ಕೆಲಸ ಗೊತ್ತಿಲ್ಲ ಅಂದ್ರೆ ತಿಕ್ಕ್ ಮುಚ್ಕೊಂಡ್ ಮನೇಲಿರು
ಹಳೆತನ ಹೊಸತನ ಎಲ್ಲವನು ಕೇಳಿದ್ದೇನೆ
ಬಡತನ ಸಿರಿತನ ಕಳೆಯುತ ಬೆಳೆದೆನೆ
ಸಿಹಿಜನ ಕಹಿಜನ ನಗುತಾನೆ ಮರೆತೆನೇ
ಕೆಟ್ಟಜನ ಒಳ್ಳೆಜನ ಎಲ್ಲೋರ್ ಜೊತೆ ಬೆರೆತೆನೇ
ನೋವು ಹಿಂಸೆ ಅವಮಾನ ಎಲ್ಲವನ ಸಹಿಸುತ
ಸೈಕ್ ಫ್ಲೋ, ಸೈಕ್ ಬಾರ್ಸ್ ಎಲ್ಲವನು ಮಾಡಿಕೊಂಡು ಕರಗತ
ಮೆಡಿಸಿನು ಮುಟ್ಟದೆನೆ, ನೆಟ್ಟುಗಮಲಗೇಳುತ
ನಶೆಯೆಲ್ಲಿ ಮುಳಗದೇನೇ ಕೆಲಸದಲ್ಲಿ ಪರಿಣಿತ
ಬಂದ್ಬಿಟ್ಟವ್ರೆ ಇಲ್ಲಿ ಹಾಳ್ಮಾಡೋಕೆ
ಏನೋ ಮಾಡಿತಿರಾ ನನ್ನ ಸೈಕ್ ಮಾಡಕೆ
ಕಷ್ಟಪಟ್ರೆ ಸುಖ ಯೆನ್ ಮಾಡಕ್ಕೆ?ಬಿಟ್ಟಿ ಕೊಡ್ತವರಂತೆ ಬಂದ್ಬಿಡ್ರಿ ತಿನ್ನಕ್ಕೆ
ಅನ್ಸ್ಸಿ ದನ್ ಮಾಡ್ತೀನಿ
ನೀನ್ ಯಾರೋ ಕೇಳೋಕೆ?
ನನ್ ಲೈಫು ನನ್ ಇಷ್ಟನೀನ್ ಯಾರೋ ಕೇಳೋಕೆ?
ಒಳ್ಳೇದೋ ಕೆಟ್ಟದೋ
ನೀನ್ ಯಾರೋ ಕೇಳೋಕೆ?
ನೀನೆ ದೊಡ್ಡ ಸಡೆಬಂದ್ಬಿಟ್ಟ್ ಹೇಳೊಕೆ
ಅನ್ಸ್ಸಿ ದನ್ ಮಾಡ್ತೀನಿನೀನ್ ಯಾರೋ ಕೇಳೋಕೆ?
ನನ್ ಲೈಫು ನನ್ ಇಷ್ಟ
ನೀನ್ ಯಾರೋ ಕೇಳೋಕೆ?ಒಳ್ಳೇದೋ ಕೆಟ್ಟದೋ
ನೀನ್ ಯಾರೋ ಕೇಳೋಕೆ?ನೀನೆ ದೊಡ್ಡ ಸಡೆ
ಬಂದ್ಬಿಟ್ಟ್ ಹೇಳೊಕೆ
0 Comments