Nee preethiyo sad version lyrics ( ಕನ್ನಡ ) - Radha Krishna - Super cine lyrics

Nee preethiyo sad version - Aniruddha sastry Lyrics

Singer Aniruddha sastry

Nee preethiyo sad version - Aniruddha sastry - Radha Krishna


▪ Singer - AniruddhaSastry
▪ Lyrics - Aniruddha Sastry
▪ Music - Surya Kamal


Nee preethiyo sad version - Radha Krishna - Aniruddha sastry



ನಾ ಏಕೆ ಮೂಕನಾದೆನು ?
ರಾಧೆ....
ನಾ ಏಕೆ ಮೂಕನಾದೆನು ?
ಭಾವನೆಯನೇಕೇ ಹೇಳೆನು ?

ಈ ವಿಧಿಯ ಆಟದ ಮುಂದೆ ನಾ
ಪ್ರೀತಿಯಲಿ ಸೋತೆನು ಈ ದಿನ
ಈ ಮನಸೇ ಮರುಗಿದೆ ಈ ಕ್ಷಣ !!

ಈ ಕಾಲವೇ ತಿಳಿಸುವುದೋ ಏನೋ ನನ್ನ ಪ್ರೀತಿಯನು
ರಾಧೆ ನಾ ಅರಿಯೆನು !!

ನೀ ಪ್ರೀತಿಯೋ ನೀ ಪ್ರೇಮವೋ
ಈ ಕೃಷ್ಣನ ಪ್ರಿಯ ಪ್ರಾಣವೋ

ರಾಧಾ ಕೃಷ್ಣ



Post a Comment

0 Comments