Radha Krishna - Aniruddha Sastry , Chinmayi Lyrics
Singer | Aniruddha Sastry , Chinmayi |
Radha Krishna Kannada title song details.
▪ Song :- Radha Krishna
▪ Lyrics:- Aniruddha Sastry
▪ Singers:- Aniruddha Sastry & Chinmayee
▪ Credit:- Star Suvarna
Radha Krishna Kannada title song lyrics ( ಕನ್ನಡ )
ನೀನೆ ನನ್ನಯ ಪ್ರಾಣ
ನೀನೆ ತ್ರಾಣ
ನೀನೇ ಆಸರೆ
ನಿನೇನೆ ನನ್ನ ಜೀವನ
ಸನಿಹವೇ ನೀ ಇರದಿರಲು
ಹುಡುಕಿದೆ ನನ್ನ ಮನದೊಳಗೆ
ಕಣ್ಣೆದುರು ನೀನಿರದೆ
ಕಾಣದೆ ಹೋದೆ ನನ್ನನೇ ನಾ ರಾಧೆ
ನಿನ್ನ ಬಿಟ್ಟು ಹೇಗೆ ಇರಲಿ
ನಾನು ಒಬ್ಬಳೇ
ನಿನ್ನ ಪ್ರೀತಿ ಇಲ್ಲದೆ ನಾನು
ತಬ್ಬಲಿಯಂತೆಯೇ
ನೀನಿರದೆ ನಾನಿಲ್ಲ
ನೀನಿರದೆ ನಾ ಬಾಳಲ್ಲ
ನೀ ಬರಲು ಕಾದಿರುವೆ
ನಿನ್ನಲ್ಲೇ ನಾನಿರುವೆ
ಓ ಕೃಷ್ಣಾ
ರಾಧಾ ರಾಧಾ ರಾಧಾ ರಾಧಾ
ಕೃಷ್ಣ ಕೃಷ್ಣ ಕೃಷ್ಣ
ರಾಧಾ ರಾಧಾ ರಾಧಾ ರಾಧಾ
ಕೃಷ್ಣ ಕೃಷ್ಣ ಕೃಷ್ಣ
ರಾಧಾಕೃಷ್ಣ ರಾಧಾಕೃಷ್ಣ ರಾಧಾಕೃಷ್ಣ ಕೃಷ್ಣ ಕೃಷ್ಣ
ರಾಧಾಕೃಷ್ಣ ರಾಧಾಕೃಷ್ಣ ರಾಧಾಕೃಷ್ಣ ಕೃಷ್ಣ ಕೃಷ್ಣ
0 Comments