Naa hege helali - Armaan malik Lyrics
Singer | Armaan malik |
Naa hege helali song details - BMW
▪ Song: NAA HEGE HELALI
▪ Singer: ARMAAN MALIK
▪ Film: BMW
▪ Music: SRIRAM GANDHARVA
▪ Lyricist: GAURAV
Naa hege helali song lyrics in Kannada - BMW
ನಾ ಹೇಗೆ ಹೇಳಲಿ ಕೂಡಿಟ್ಟ ಮಾತನು
ನಾ ಹುಡುಗನೆ ಆದರೂ ಏಕೋ ನಾಚಿಕೆ
ನನಗಂತೂ ಸೋಜಿಗ ತುಸು ಹತ್ತಿರ ಈಗೀಗ
ಬಹುಪಾಲು ಹೃದಯವು ನಿಂದೆ ಆಗಿದೆ
ಏನಾದರೂ ಅಂದುಕೊ
ಒಂದಿಷ್ಟು ನೀ ಸಹಿಸಿಕೊ
I wanna say something
I wanna say I wanna say I wanna say
ನಾ ಹೇಗೆ ಹೇಳಲಿ ಕೂಡಿಟ್ಟ ಮಾತನು
ನಾ ಹುಡುಗನೆ ಆದರೂ ಏಕೋ ನಾಚಿಕೆ
ಇರಲಿ ಹೀಗೆ ಸಲಿಗೆ ಏಕಿಡುವೆ ಅಲ್ಪವಿರಾಮ
ಅಳಿಸಬಾರದೇನು
ಹೆಚ್ಚು ಕಡಿಮೆ ನನಗೆ ಶುರುವಾಗಿದೆ ಹೊಸ ಭಾವ
ಬಿಡಿಸಿ ಹೇಳಲೇನು
ಇನ್ನು ಚರ್ಚೆ ಮಾಡಲಾರೆ ಮತ್ತೆ ಅರ್ಜಿ ಹಾಕಲಾರೆ
ನಡು ಬೀದಿಯಲ್ಲಿ ನಿಂತು ಹೇಳಿಬಿಡಲೇ ಈಗಲೇ
ನಾ ಹೇಗೆ ಹೇಳಲಿ ಕೂಡಿಟ್ಟ ಮಾತನು
ನಾ ಹುಡುಗನೆ ಆದರೂ ಏಕೋ ನಾಚಿಕೆ
ನವಿಲುಗರಿಯ ನವಿರು ಆ ನಿನ್ನ ಮೊಗದ ನಗುವು
ನನಗೆ ಮಿಸಲೇನು
ನಿನ್ನ ಕನಸಿನಲ್ಲಿ ಸುಳಿದಾಡೋ ತುಂಟ ತರಲೆ ನಾನಗಲೇನು
ಇನ್ನು ನಾನು ಕಾಯಲಾರೆ ಸುಮ್ಮನೆ ಕೂರಲಾರೆ
ನಡು ಬೀದಿಯಲ್ಲಿ ನಿಂತು ಹೇಳಿಬಿಡಲೇ ಈಗಲೇ
ನಾ ಹೇಗೆ ಹೇಳಲಿ ಕೂಡಿಟ್ಟ ಮಾತನು
ನಾ ಹುಡುಗನೆ ಆದರೂ ಏಕೋ ನಾಚಿಕೆ
ನನಗಂತೂ ಸೋಜಿಗ ತುಸು ಹತ್ತಿರ ಈಗೀಗ
ಬಹುಪಾಲು ಹೃದಯವು ನಿಂದೆ ಆಗಿದೆ
0 Comments