Drama hitha vachana lyrics ( ಕನ್ನಡ ) - Drama - super cine lyrics

Drama hitha vachana - Tippu Lyrics

Singer Tippu

Drama hitha vachana song details - Drama


▪ Film: Drama
▪ Music: V.Harikrishna
▪ Song: Drama Hitha Vachana
▪ Singer: Tippu
▪ Lyricist: Yogaraj Bhat


Drama hitha vachana song lyrics in Kannada - Drama


ಡ್ರಾಮ ಹಿತ ವಚನ - ಡ್ರಾಮ

ಡ್ರಾಮ ತನಿನನನಾ....
ಓತ್ಲಾ ಹಿತವಚನ
ಸಂಡೇ ಆದಮೇಲ್ ಮಂಡೇ ಬರ್ತದೇ..
ಟೆಂತ್ ಆದ್ರೆ ಪಿಯು ಬರ್ತದೇ
ಕಾರಿಡಾರ್ ಲೇ ಕಾಲು ಜಾರ್ತದೇ..
ಮುಂದೆ ಹೇಳೊಕೆ ನಾಚಿಕೆ ಆಯ್ತದೇ
ಹಾಳು ಯವ್ವನ ಯಾಕೆ ಬರ್ತದೇ
ಲೈಫು ಸಾಲದು ಟೈಮ್ ಪಾಸಿಗೆ

ಸೀದಾ ಮಲ್ಕೊಂಡ್ರು ಸೊಂಟ ನೋಯ್ತದೇ
ಇಪ್ಪತ್ತಾದರೇ ಹಿಂಗ್ಯಾಕಾಗ್ತದೆ
ಓತ್ಲಾ ಓತ್ಲಾ ಓತ್ಲಾ
ಆಸೆ ದುಖ್ಖಕ್ಕೆ ಮೂಲ
ಹೂ ಕಣ್ ಹೂ ಕಣ್ ಹೇಳ್ ಲಾ
ವಾಟ್ ಈಸ್ ದಿಸ್ ನಾನ್ಸೆನ್ಸ್ ಯಾ ??

ಡ್ರಾಮ ತನಿನನನಾ

ಓತ್ಲಿ ಹಿತವಛನಾ

ಬುಡ್ಲಾ ಮಂಡ್ಯಾ ರ್ಯಾಪು ...
ತುಂಬಾ ಸಾಣೆ ಹಿಡ್ದ್ರೇ ಚಾಕು ಇರಲ್ಲಾ
ಹ್ಯಾಂಡ್ಲು ಇರ್ತದೇ...
ಸುಳ್ಳು ಒರ್ಜಿನಲ್ಲು ಸತ್ಯ ಡೂಪ್ಲಿಕೇಟು
ಸಾಂಬ್ರಾನಿ ಹೊಗೆ ಹಂಗೆ ಮೂರ್ದಿನದ ಬಾಳು
ಎಕ್ಸ್ಟ್ರಾರ್ಡಿನರೀ....
ಮೊಟ್ಟೆ ತಿಂದರೆ ಮರಿ ಇಲ್ಲ
ಕೋಳಿ ತಿಂದರೆ ಮೊಟ್ಟೆ ಇಲ್ಲ
ಪಾಪ ಮಾಡಿದರೆ ಫೇಮೆಂಟ್ ಇದೆ
ಸ್ವಪ್ನಕ್ಕೆ ಬಡ್ಡಿ ಬೀಳ್ತದೇ
ಲೆಕ್ಕ ಬರ್ಕಳೀ ಬರ್ಕಳೀ ಬರ್ಕಳೀ
ಹೂವಿಗೆ ಕೆಲಸ ಇಲ್ಲ ಅರಳುತ್ತವೆ
ಹುಡುಗ್ರಿಗೆ ಕೆಲಸ ಇಲ್ಲ ನರಳುತ್ತವೇ...

ಒಂದಿಷ್ಟು ಹಿಂಗೆ ಹೇಳ್ತೀವಿ ನಾವು
ಮಿಕ್ಕಿದೇನೋ ಮಾಡ್ಕೊಳಿ ನೀವು

ಮಕ್ಕಳು ಮಾಡಬೇಡಿ ದೊಡ್ಡೊರಾಯ್ತರೇ
ದೊಡ್ಡೊರಾಗಬೇಡಿ ಮಕ್ಕಳು ಬಯ್ತರೇ..
ಬ್ಯಾರೇ ಎನ್ ಮಾಡದ್ ಲಾ ??
ದಪ್ಪ ಆದ್ರೆ ಹೊರೋರು ಬಯ್ತರೇ
ಉದ್ದ ಆದ್ರೆ ಹೂಳೋರು ಬಯ್ತರೇ
ಡೋಂಟ್ ಡೈ ಯಾ .
ಫಾರೀನ್ ಅಲ್ಲಿ ಬ್ಯಾರೆದೆಲ್ಲಾ ಮೊದಲು
ಪ್ರೀತಿ ಆಮೇಲೆ ...
ಇಂಡಿಯಾದಲ್ಲಿ ಪ್ರೀತಿ ಗೀತಿ ಮೊದಲು
ಬ್ಯಾರೇದ್ ಆಮೇಲೆ
ಓತ್ಲಾ ಓತ್ಲಾ ಓತ್ಲಾ...

ಬ್ಯಾರೆ ಎಲ್ಲನಾ ಹುಟ್ಟ್ಲಾ
ಹೂ ಕಣ್ ಹೂ ಕಣ್ ಹೋಗ್ಲಾ

ವಾಟ್ ಈಸ್ ದಿಸ್ ನಾನ್ಸೆನ್ಸ್ ಯಾ ??

ಡ್ರಾಮ ತನಿನನನಾ....
ಓತ್ಲಾ ಹಿತವಚನ

ಗಾದೆ ಮಾತೊಂದ ಸ್ವಲ್ಪ ತಿಳ್ಕಳೀ..
ಕೈ ಕೆಸರಾದರೆ ಕೈ ತೊಳ್ಕಳೀ
ಎಕ್ಸ್ಟಾರ್ಡಿನರೀ..
ಪ್ರೀತಿ ಆದಾಗ ಚೂರು ತಡ್ಕಳೀ
ಇಲ್ಲ ಹೃದಯಕ್ಕೆ ಪಂಕ್ಚರ್ ಅಂಗಡಿ

ತುಂಬಾ ಆರ್ಡಿನರೀ
ಒಲವು ಒಂದು ದೇವರ ತುರಿಕೆ ಸೊಪ್ಪು
ಎಲ್ರೂ ಕೆರ್ಕೊಳ್ಳಿ
ಬಾಳು ಒಂದು ತೆಂಗಿನ ಕಾಯಿ ಚಿಪ್ಪು
ಎಲ್ರೂ ಹಿಡ್ಕೊಳ್ಳಿ
ಓತ್ಲಾ ಓತ್ಲಾ ಓತ್ಲಾ
ತೆಗಿಯೋ ಬಾಟ್ಲೀ ಮುಚ್ಚಳ .
ಹೂ ಕಣ್ ಹೂ ಕಣ್ ಹಾಕ್ಲಾ
ಸ್ಟಾಪ್ ದಿಸ್ ನಾನ್ಸೆನ್ಸ್ ಯಾ......



Post a Comment

0 Comments