Toredu Hodeya lyrics - Arfaz ullal - super cine lyrics

Toredu Hodeya - Arfaz Ullal Lyrics


Singer Arfaz Ullal
About the song

▪ Album : Toredu Hodeya | Kannada Album
▪ Singer : Arfaz Ullala
▪ Lyrics : Venkatesh Marakamdinni
▪ Producers : VPM & Friends
▪ Video Edits : Austen Jaleel

Lyrics

ಹೈ ಹ ಹ ಹಾ.....
ಆ ಆ ಆ ಹ...

ತೊರೆದು ಹೋದೆಯಾ
ನನ್ನನು ಈ ದಿನಾ..
ಹರಿದು ಹೊರಟೆಯ
ಸಾವಿರ ಕನಸನಾ...

ಮನಸಿದು
ಮರುಗಿದೆ...
ನೆನಪದು
ಕೊರಗಿದೆ....
ಕನಸುಗಳು ಹಿಮ್ಮೆಟ್ಟಿ ,
ನನ್ನ ಕಾಡಿದೇ.......

ತೊರೆದು ಹೋದೆಯಾ
ನನ್ನನು ಈ ದಿನಾ..
ಹರಿದು ಹೊರಟೆಯ
ಸಾವಿರ ಕನಸನಾ...


ಅಂದು ಎಳೆಬಿಸಿಲ
ಮುಂಜಾವು ನಾವು,,
ಸೇರಿದ ಜಾಗ
ಮರುಕಳಿಸಿದೆ,,,,
ನಾಲ್ಕು ನವಿರಾದ
ಮಾತನ್ನು ನೀನು,,
ಆಡಿದ ದೃಷ್ಯ
ಮನ ತಳಿಸಿದೆ....

ಈ ದೂರ ಈ ಭಾರ
ನೀ ಕಳೆವೆಯಾ....
ಬಂದೊಮ್ಮೆ ನನ್ನ
ಸೇರೆಯಾ....

ಮನಸಿದು
ಮರುಗಿದೆ...
ನೆನಪದು
ಕೊರಗಿದೆ....
ಕನಸುಗಳು ಹಿಮ್ಮೆಟ್ಟಿ ,
ನನ್ನ ಕಾಡಿದೇ.......

ತೊರೆದು ಹೋದೆಯಾ
ನನ್ನನು ಈ ದಿನಾ..
ಹರಿದು ಹೊರಟೆಯ
ಸಾವಿರ ಕನಸನಾ...


ಸೂರು ಸುಖವೆಲ್ಲ
ನಾ ತೊರೆದು ಹೋಗಿ,,
ಜೀವವು ಜಾರಿ
ಹೋದಂತಿದೆ,,,,
ದಾಟಿ ಹೊರಟಾಗ
ನೀ ನನ್ನ ಹೃದಯ,,
ಪ್ರಾಣ ಪರಿತಪಿಸಿ
ನಿಲುವಂತಿದೆ....

ಅಷ್ಟೊಂದು ಭೇಟಿಗಳ
ನೆನೆದು ದಿನ..
ಈ ಜನ್ಮ ತಳ್ಳುವೆ
ನಾ....

ಮನಸಿದು
ಮರುಗಿದೆ...
ನೆನಪದು
ಕೊರಗಿದೆ....
ಕನಸುಗಳು ಹಿಮ್ಮೆಟ್ಟಿ ,
ನನ್ನ ಕಾಡಿದೇ.......

ತೊರೆದು ಹೋದೆಯಾ
ನನ್ನನು ಈ ದಿನಾ..
ಹರಿದು ಹೊರಟೆಯ
ಸಾವಿರ ಕನಸನಾ...


Post a Comment

0 Comments