Yaare koogadali lyrics - Sampathige saval
Yaare koogadali song details
- Song : Yaare koogadali
- Singer : Dr Rajkumar
- Lyrics : Udayashankar
- Music : G K Venkatesh
- Movie : Sampathige saval
Yaare koogadali lyrics in Kannada
ಯಾರೆ ಕೂಗಾಡಲಿ ಲಿರಿಕ್ಸ್
ಓಹೋ... ಆಹಾ...
ಓ ಓ ಆ ಆ ಆಹಾ.. ಓಹೋ ಆ
ಯಾರೇ ಕೂಗಾಡಲಿ ಊರೆ
ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಎಮ್ಮೆ ನಿನಗೆ ಸಾಟಿಯಿಲ್ಲ
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೆ ಸಾಗುವೆ
ಅರೇ ಹೊಯ್ ಅರೆ ಹೊಯ್ ಅರೆ ಹೊಯ್ ಅರೆ ಹೊಯ್ ಟುರ್ರಾ....
ಗುಣದಲ್ಲಿ ನೀ ಉಪಕಾರಿ
ಮಾನವಾಗೆ ನೀ ಸಹಕಾರಿ
ಗುಣದಲ್ಲಿ ನೀ ಉಪಕಾರಿ
ಮಾನವಾಗೆ ನೀ ಸಹಕಾರಿ
ಕಸವನ್ನೇ ತಿಂದರೂ ಕೊನೆಗೆ
ಹಾಲನ್ನೇ ನೀಡುವೆ ನಮಗೆ
ಹಾಲನ್ನು ಕುಡಿದ ಜನರು
ವಿಷವನ್ನೇ ಕಕ್ಕುತಲಿಹರು
ಹಾಲನ್ನು ಕುಡಿದ ಜನರು
ವಿಷವನ್ನೇ ಕಕ್ಕುತಲಿಹರು
ಸದಾ ರೋಷ ಸದಾ ಧ್ವೇಷ
ಅದಕ್ಕೆ ಹೀಗಿದೆ ಈ ದೇಶ
ಯಾರೇ ಕೂಗಾಡಲಿ ಯಾರೇ ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಎಮ್ಮ ನಿನಗೇ ಸಾಟಿಯಿಲ್ಲ
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆ
ಅರೇ ಹೊಯ್ ಅರೆ ಹೊಯ್ ಅರೆ ಹೊಯ್ ಅರೆ ಹೊಯ್
ಟುರ್ರಾ....
ಪ್ರಾಣಿಗಳೆ ಗುಣದಲ್ಲಿ ಮೇಲೂ
ಮಾನವ ಅದಕಿಂತ ಕೀಳು
ಪ್ರಾಣಿಗಳೆ ಗುಣದಲ್ಲಿ ಮೇಲೂ
ಮಾನವ ಅದಕಿಂತ ಕೀಳು
ಉಪಕಾರವ ಮಾಡಲಾರ
ಬದುಕಿದರೆ ಸಹಿಸಲಾರ
ಸತ್ಯಕ್ಕೆ ಗೌರವವಿಲ್ಲ
ವಂಚನೆಗೆ ಪೂಜ್ಯತೆ ಇಲ್ಲ
ಇದೆ ನೀತಿ ಇದೇ ರೀತಿ
ಇನ್ನೆಲ್ಲಿ ಗುರುಹಿರಿಯರ ಭೀತಿ
ಯಾರೇ ಕೂಗಾಡಲಿ ಯಾರೇ ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಎಮ್ಮೆ ನಿನಗೆ ಸಾಟಿಯಿಲ್ಲ
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೆ ಸಾಗುವೆ
ಅರೇ ಹೊಯ್ ಅರೆ ಹೊಯ್ ಅರೆ ಹೊಯ್ ಅರೆ ಹೊಯ್
ಟುರ್ರಾ......
0 Comments