Pataki poriyo lyrics - Kotigobba 3 



Pataki poriyo song credits 


  • Film : Kotigobba 3
  • Song : Pataki Poriyo 
  • Lyrics : Anup Bhandari (ABCD)
  • Singers : Vijay Prakash, Anuradha Bhat
  • Music : Arjun Janya

Pataki poriyo lyrics in Kannada 


ಹಾಯ್ ಹಲೊ ಮಿಟಿಕಲಾಡಿ 
ಮಿಟುಕು ತೈತೆ ನಿನ್ನ ಬಾಡಿ 
ಟಚ್ ಆಗೋದ್ರೆ ಬೈಕೊ ಬೇಡಿ 
Sorry... sorry ...

ಆ ಲಾಲಲ್ ಲಲ್ಲಾ ದೇಸಿ ಬೀಡಿ
ನಿನ್ನ ಅಂದ ಕಣ್ಣಲ್ಲೇ ಸೇಡಿ
ಮರೆತೆ ಹೋಯ್ತು 
ನಮ್ಮ ಮನೆಯ ದಾರಿ... ದಾರಿ.. 

ನಾನು ಸಿಕ್ಕಾಪಟ್ಟೆ ಚೂಟಿಯು
ನಿಮ್ಮ ಕೈಗೆ ಸಿಗದ ಲೂಟಿಯೊ
ಈ ನಕರ ಬಿಟ್ಹಾಕು
ನನ್ ಸುತ್ತ ಸುತ್ತಾಕು

ಪಟಾಕಿ ಪೋರಿಯೊ!
ನಟ್ಟೀ ನಾಟಿ ಚೋರಿಯೊ! 
ಡಬ್ಬಲ್ ಬಾರೆಲ್ ಕೋವಿಯೋ! 
ನೋಡಿ ಆದೆ ಪೋಲಿಯೊ! 

ಹಾಯ್ ಹಲೊ ಹಲೊ ಮಿಟಿಕಲಾಡಿ
ಮಿಟುಕು ತೈತೆ ನಿನ್ನ ಬಾಡಿ
ಟಚ್ ಆಗೋದ್ರೆ ಬೈಕೊ ಬೇಡಿ
,sorry.. sorry ..

ಹೇ ಚಂದ್ರನನ್ನೆ ಕೇಳು 
ನಿನ್ನ ಕಾಲ ಕೆಳಗೆ ಇಡುವೆ
ನಿನ್ನ ಕಿಕ್' ಯೆ ಸಾಕು ಇನ್ನೂ 
ಎಣ್ಣೆ ಸೋಡ ಬಿಡುವೆ

ಓ ಹೋ ನಿಂಗೆ 
ಯಾಕೆ ಬೈಬೇಕು ಇಷ್ಟು ಜನರ ನಡುವೆ 
ನನ್ನ ಹುಡಿಕೊಂಡು ನೀನು 
ಎಲ್ಲಿ ತನಕ ಬರುವೆ? 
ಬರುವೆ ಕನಸಲ್ಲಿಯು
ನಿನ್ನ ಮನಸಲ್ಲಿಯು
ಊರೆಲ್ಲಾ ಉರ್ಕೊಳೊ ಲೀಸ್ಟ್ ಅಲ್ಲೆ
ಬರ್ಕೊಳ್ಳೊ story'ooo... 

ಪಟಾಕಿ ಪೋರಿಯೊ! 
ನಟ್ಟೀ ನಾಟಿ ಚೋರಿಯೊ! 
ಡಬಲ್ ಬ್ಯಾರೆಲ್ ಕೋವಿಯೋ!
ನೋಡಿ ಆದೆ ಪೋಲಿಯೊ!

ಚೋರಿ ಚೋರಿ.. ಹಾಯ್..
ಬಾ ಚಕ್ಕೋರಿ ಹಾಯ್
ಬೇಡ ಬೇಡ ಬುಟ್ಟಿಗೆ ಬೀಳ ಬೇಡ 
ತುಟಿಗೆ ಸಿಗಬೇಡ, ಮುತ್ತಿದ ಬೇಡವೆ
ನಮ್ಮ ಹಾರ್ಟಿಗೆ ಜಾಡ್ಸಿ ಒದ್ದು 
ನೀ ಅವನ ಮೇಲೆ ಬಿದ್ದು 
ಮುದ್ದಾಡ ಬೇಡವೆ
ಮೈಗೆ ಮೈ ಗುದ್ದಿ ಕಬ್ಬಡಿ
ಆಡೊ ತಪ್ಪೋರಿಯೊ! 

ಪಟಾಕಿ ಪೋಲಿಯೊ! 
ನಟ್ಟಿ ನಾಟಿ ಚೋರಿಯೊ! 
ಡಬಲ್ ಬ್ಯಾರೆಲ್ ಕೋವಿಯೊ! 
ನೋಡಿ ಆದೆ ಪೋಲಿಯೊ!


Pataki poriyo song video :