Ravi neenu aagasadinda lyrics ( ಕನ್ನಡ ) - Hosa belaku - Super cine lyrics

 Ravi neenu aagasadinda lyrics - Hosa belaku



Ravi neenu aagasadinda song details 

  • Song : Ravi neenu aagasadinda
  • Movie : Hosa belaku
  • Singer : Dr Rajkumar , S Janaki
  • Lyrics : Udayashankar

Ravi neenu aagasadinda lyrics in Kannada

ರವಿ ನೀನು ಆಗಸದಿಂದ ಲಿರಿಕ್ಸ್

 ರವಿ
.. ರವಿ.. ರವಿ.. 
ರವಿ.. ರವಿ.. ರವಿ.. 
ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲೋ
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ
ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲೋ
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ

ಆಆಆ.... ಹಾ ಹಾ ಆ ಹಾ ಹಾ.... ಲಲಲಾ ಆ.... 
ಲ.. ಲಾ.. ಲಾ. ಲಾ.. ಲಾ.. 
ಕಡಲಿಂದ ನೀರನ್ನು ತರುವೆ 
ಮಳೆಯಂತೆ ಭೂಮಿಗೆ ಸುರಿವೆ
ನೆಲದಲ್ಲಿ ಹಸಿರನ್ನು ತುಂಬಿ 
ಸಂತೋಷ ಸಂಭ್ರಮ ಕೊಡುವೆ
ನಿನಗಾಗಿ ಲತೆಯಲ್ಲಿ ಹೂವ ನಾ ನಗಿಸುವೆ
ನಿನಗಾಗಿ ಲತೆಯಲ್ಲಿ ಹೂವ ಆ... ನಾ ನಗಿಸುವೆ

ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲೋ
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ

ರವಿ ನಿನ್ನ ಕಾಂತಿಯ ಜೀವ ನೀ ನನ್ನ ಬಾಳಿನ ದೈವ
ನೀ ದೂರವಾದರೆ ಹೇಗೆ ನಾ ತಾಳಲಾರೆನು ನೋವ
ಈ ನನ್ನ ಪ್ರೇಮದ ಹೂವ ಮರೆವೆನೆ
ಈ ನನ್ನ ಪ್ರೇಮದ ಹೂವ ನಾ ಮರೆವೆನೆ
ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲೋ
ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ

Ravi neenu aagasadinda song video ; 

Post a Comment

0 Comments