Rajamarthanda Barthavne lyrics - Rajamarthanda
Rajamarthanda Barthavne song details
- Film: RajaMarathanda
- Song: Rajamarthanda Barthavne
- Singer: Tippu
- Lyrics: Chethan Kumar
- Music: Arjun Janya
Rajamarthanda Barthavne lyrics in Kannada
Attitude ಇವನೆ ನೋಡು
ನುಗ್ಗೋ ದಾರಿ ಒಂದೇ ರೋಡು
ರಾಯಲ್ ಗತ್ತು ಲುಕ್ಕೆ ಫ್ಲಾಟು
ಕಿಂಗೆ ಇವನು ನೀಡೊ ಸೈಡು
ಆ ಸೂರ್ಯನನ್ನೇ ಹೋಲುವ
ಜಗವನೇ ಇವನು ಆಳುವ
ಎದುರಾಳಿಯನ್ನು ಸೀಳುವ
ಎಂಟೆದೆ ಬಂಟನೇ
ಸರಿ ಸರಿ ಸರಿ
ಸರಿಯೊ ಸರಿಯೊ
ರಾಜ ಮಾರ್ತಾಂಡ ಬರ್ತವ್ನೆ
ನೀ ತಿಳಿಯೊ ತಿಳಿಯೊ
ಇವನ ಪ್ರತಿಮಾತು
ಸರಿಯೊ ಸರಿಯೊ
ಸಿಡಿಲು ಮಿಂಚಂತೆ ಕಾಣ್ತಾನೆ
ನೀ ತಿಳಿಯೊ ತಿಳಿಯೊ
ಇವನ ತಡೆಯೋದು ಕಷ್ಟಾನೆ
(music)
ಭೀಟಿಯಾಗೊ ಮುಂಚೆ ನೀನು ತಿಳಿಕೊ
ಭೇಟಿಯಾಡೊ ಬಂಟರೇ ಇವ
ಕೆಣಕೊ ಮಾತು ಬೇಡ ನೀನು ಸುಮ್ನಿರು
ದೂರ ನಿಂತು ಹಾರ ಹಾಕು ಬಾ
ಗೆಲ್ಲೋದು ಇವನ ಜಾಯಮಾನ
ಸ್ನೇಹಕ್ಕಿವನೆ ಸಾರ್ವಭೌಮ
ವೀರ ಶೂರ ಈ ಚಿರು ಸರ್ಜಾ
ಸರಿ ಸರಿ
ಸರಿಯೊ ಸರಿಯೊ
ರಾಜ ಮಾರ್ತಾಂಡ ಬರ್ತವ್ನೇ
ತಿಳಿಯೊ ತಿಳಿಯೊ
ಇವನ ಪ್ರತಿ ಮಾತು ಹಾಗೆನೆ
ಸರಿ ಸರಿ ಸರಿ
ಸರಿಯೊ ಸರಿಯೊ
ಸಿಡಿಲು ಮಿಂಚಂತೆ ಕಾಣ್ತವ್ನೆ
ನೀ ತಿಳಿಯೊ ತಿಳಿಯೊ
ಇವನ ತಡೆಯೋರು ಕಷ್ಟಾನೆ
ಒಂಟಿಯಾಗಿ ಜಗವ ಗೆಲ್ಲೋ ಕಲೆಯೊ
ಇವಳ blood ನಲ್ಲೇ ಅಡಗಿದೆ
ಚಿನ್ನ ವಜ್ರಕ್ಕಿಂತ costly ಸ್ವರವೂ
ಇವನ ಸ್ವತ್ತು ಗತ್ತಲಡಗಿದೆ
ರಾಜ್ಯ ಆಳೊ ರಾಜ ಕಳೆಯು
ಇವನ ಬಲವೇ ಒಳ್ಳೆ ತನವು
ಮೀಸೆ ತಿರುವೊ ಜಟ್ಟಿ ಪೈಲ್ವಾನನೆ
ನಮ್ಮ ಚಿರು ಸರ್ಜಾ
ಸರಿ ಸರಿ
ಸರಿಯೊ ಸರಿಯೊ
ರಾಜ ಮಾರ್ತಾಂಡ ಬರ್ತವ್ನೆ
ನೀ ತಿಳಿಯೊ ತಿಳಿಯೊ
ಇವನ ಪ್ರತಿ ಮಾತು ಹಾಗೆನೆ
ಸರಿ ಸರಿ
ಸರಿಯೊ ಸರಿಯೊ
ಸಿಡಿಲು ಮಿಂಚಂತೆ ಕಾಣ್ತವ್ನೆ
ನೀ ತಿಳಿಯೊ ತಿಳಿಯೊ
ಇವನ ತಡೆಯೋದು ಕಷ್ಟಾನೆ
Rajamarthanda Barthavne song video
0 Comments