Onchuru lyrics ( ಕನ್ನಡ ) - Bachchan - Super cine lyrics

 Onchuru lyrics - Bachchan



Onchuru song details

  • Song : onchuru
  • Movie : Bachchan
  • Singer : Kiccha Sudeep , Indu Nagaraj
  • Lyrics : Shashank
  • Music : V Harikrishna

Onchuru lyrics in Kannada

ಒಂಚೂರು ಲಿರಿಕ್ಸ್

Mai hoon don
ಒಂಚೂರು ಬಗ್ಗಿ ಮಾತಾಡು
ಬಚ್ಚನು ಬಚ್ಚನು 
ಹೇ ಜಂಪ್ ಮಾಡಿ ನೀ ಕೇಳು 
Question question 

ನೀನಂತು ಅಷ್ಟುದ್ದ ಲಂಬೂಜಿ
ಚುಮ್ಮಾನ ನಾ ಹೆಂಗೆ ಕೊಡ್ಲಿಜಿ
ನಾ ಪ್ಯಾರಚೂಟ್ ಬಾಡಿಗೆ ತರ್ಲ
ಇಲ್ಲ ಸಿಂಪಲ್ ಆಗಿ ಕುಂಪೆ ಬಿಡ್ಲ
ಒಂಚೂರು ಬಗ್ಗಿ ಮಾತಾಡು
ಬಚ್ಚನು ಬಚ್ಚನು 
ಹೇ ಜಂಪ್ ಮಾಡಿ ನೀ ಕೇಳು 
Question question 

ಹೇ ದೆ ದೆ ಪ್ಯಾರ್ ದೆ
ಅಂತ ನಾ ನಿನ್ನ ಕೂಗಲ
ಕೋಳಿ ತರ ನಿನ್ನನ್ನು 
ನಾ ಹೊತ್ಕೊಂಡು ಹೋಗಲ
ಹೇರ ಪೇರಿ ನಾ
ಮಾಡೋದು ಹೇಳಿಕೊಟ್ಟೆಯ
ನಿನ್ನ ಪ್ರೀತಿಯ zanzeer
ನನಗೆ ಹಾಕ್ತೀಯ
ಹೇ ಜಿಂಕಗೆ ಜಿರಾಫೆಗೆ
I love you ಅಂದಂಗೆ
ನಮ್ಮಿಬ್ಬರ ,love story 
ಅಂದಿದ್ದು ಜಂಪಿಂಗ್ ಗೆ
ಲಂಬೂಜಿ ಲಂಬೂಜಿ ಲಂಬೂಜಿ
ಕೈ ಚಾಚೂ ನಾ ಸ್ವಲ್ಪ ಕುಳ್ಳಿಜಿ
ಅರೆ ಹೆಲಿಕ್ಯಾಫ್ಟರ್ ತಂದು ಕೊಡಲ
ಇಲ್ಲ ಸಿಂಪಲ್ ಆಗಿ ಕುಂತೆ ಬಿಡಲ
ಒಂಚೂರು ಬಗ್ಗಿ ಮಾತಾಡು
 ಬಚ್ಚನು ಬಚ್ಚನು 
ಹೇ ಜಂಪ್ ಮಾಡಿ ನೀ ಕೇಳು 
Question question 

ನಮ್ಮ ಪ್ರೀತಿನ
ಗಬಾರ್ ಗೆ ಹೇಳಿ ಬಿಡೋಣ
ಹೇ ಕೇಕ್ ಕಟ್ ಮಾಡಿ 
ಬಬ್ಬಲ್ ಗಮ್ ತಿನಿಸಿ ಬಿಡೋಣ
ಬಾಂಬೆ ಟೂ ಗೋವಾ 
ಸೈಕಲ್ ಮೇಲೆ ಹೋಗುವ
ಮಧ್ಯಾನ್ಹ ಟೇಬಲ್ ಲಿ
ಸುಹಾಗ್ ರಾತ್ ಮಾಡುವ
ಹೇ ಮೈ ತೇರ ಬಚ್ಚನು 
ತೂ ಮೇರಿ ಗುಲ್ಕನ್ನು
ಇಬ್ರುನ್ನು ಸೇರ್ಕೊಂಡು 
ತಿನ್ನೋಣ ಜಾಮುನು
ಲಂಬೂಜಿ ಲಂಬೂಜಿ ಲಂಬೂಜಿ 
ಮುಂದೇನು ಮಾಡೋಣ ಹೇಳುಜಿ
ನಾ sholay picture 
ಸ್ಕೂಟರ್ ತರ್ಲ
ಇಲ್ಲ ಸಿಂಪಲ್ ಆಗಿ ಎತ್ಕೊಂಡು ಬಿಡ್ಲ
ಬಚ್ಚನು ಬಚ್ಚನು 
ಹೇ ಜಂಪ್ ಮಾಡಿ ನೀ ಕೇಳು 
Question question


Onchuru music video : 

Post a Comment

0 Comments