Maanikya veenam lyrics ( ಕನ್ನಡ ) - Kaviratna Kalidasa - Super cine lyrics

 Maanikya veenam lyrics - Kaviratna Kalidasa



Maanikya veenam song details 

  • Song : Maanikya veenam
  • Singers : Dr Rajkumar
  • Lyrics : Traditional
  • Movie : Kaviratna Kalidasa
  • Music : M Ranga rao

Maanikya veenam lyrics in Kannada

ಮಾಣಿಕ್ಯ ವೀಣಾ ಮುಪಲಾಲಯಂತೀಮ್
ಮದಾಲಸಾಂ ಮಂಜುಳಾ ವಾಗ್ವಿಲಾಸಾಮ್
ಮಾಣಿಕ್ಯ ವೀಣಾ ಮುಪಲಾಲಯಂತೀಮ್
ಮದಾಲಸಾಂ ಮಂಜುಳಾ ವಾಗ್ವಿಲಾಸಾಮ್
ಮಾಹೇಂದ್ರ ನೀಲದ್ಯುತಿ ಕೋಮಲಾಂಗಿಂ
ಮಾಹೇಂದ್ರ ನೀಲದ್ಯುತಿ ಕೋಮಲಾಂಗಿಂ
ಮಾತಂಗ ಕನ್ಯಾಮ್ ಮನಸಾಸ್ಮರಾಮಿ
ಮನಸಾಸ್ಮರಾಮಿ

ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ
ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ
ಪುಂಡ್ರೇಕ್ಷು ಪಾಶಾಂಕುಶ ಪುಷ್ಪಬಾಣಹಸ್ತೇ
ನಮಸ್ತೇ ಜಗದೇಕಮಾತಃ

ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನಿ
ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನಿ
ಕುರ್ಯಾತ್ ಕಟಾಕ್ಷಮ್ ಕಲ್ಯಾಣಿ
ಕದಂಬ ವನವಾಸಿನಿ

ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನಿ
ಕುರ್ಯಾತ್ ಕಟಾಕ್ಷಮ್ ಕಲ್ಯಾಣಿ
ಕದಂಬ ವನವಾಸಿನಿ
ಜಯ ಮಾತಂಗತನಯೇ
ಜಯ ನೀಲೋತ್ಪಲದ್ಯುತೇ
ಜಯ ಸಂಗೀತರಸಿಕೇ
ಜಯ ಲೀಲಾ ಶುಕಪ್ರಿಯೇ

ಸುಧಾ ಸಮುದ್ರಾಂತ ಹೃದ್ಯನ್ಮಣಿದ್ವೀಪ ಸಂರೂಢ ಬಿಲ್ವಾಟಲೀಮಧ್ಯ
ಕಲ್ಪಧೃಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ
ಕೃತ್ತಿವಾಸಪ್ರಿಯೇ
ಸರ್ವಲೋಕಪ್ರಿಯೇ
ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬಧ್ಧ
ತಾಟಂಕ ಭೂಷಾವಿಶೇಷನ್ವಿತೇ ಸಿಧ್ಧಸಮ್ಮಾನಿತ್ತೇ

ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ
ವಾಯುವಾಗ್ನಿ ಕೋಟೀರ ಮಾಣಿಕ್ಯ
ಸಂಕೃಷ್ಟ ಬಾಲಾ ತಪೋತ್ತಾಮಾ
ಲಾಕ್ಷಾರ ಸಾರುಣ್ಯ
ಲಕ್ಷ್ಮೀಗೃಹೀತಾಂಗಿ ಪದ್ಮದ್ವಯೇ ಅದ್ವಯೇ
ಪುರುಚಿರನವರತ್ನ ಪೀಠಸ್ಥಿತೇ ಸುಸ್ಥಿತೇ
ಶಂಖ ಪದ್ಮದ್ವಯೋಪಾಶ್ರಿತೇ ಆಶ್ರಿತೇ
ದೇವಿ ದುರ್ಗಾವಟುಕ್ಷೇತ್ರ ಪಾಲೈರ್ಯುತೇ
ಮತ್ತ ಮಾತಂಗ ಕನ್ಯಾಸಮೂಹಾನ್ವಿತೇ

ಸರ್ವ ಯಂತ್ರಾತ್ಮಿಕೆ
ಸರ್ವ ಮಂತ್ರಾತ್ಮಿಕೆ
ಸರ್ವ ತಂತ್ರಾತ್ಮಿಕೆ
ಸರ್ವ ಮುದ್ರಾತ್ಮಿಕೆ
ಸರ್ವ ಶಕ್ತ್ಯಾತ್ಮಿಕೆ
ಸರ್ವ ವರ್ಣಾತ್ಮಿಕೆ
ಸರ್ವರೂಪೇ ಜಗನ್ಮಾತೃಕೇ
ಹೇ ಜಗನ್ಮಾತೃಕೇ
ಪಾಹಿಮಾಂ ಪಾಹಿಮಾಂ ಪಾಹಿಮಾಂ ಪಾಹಿ

ವಿದ್ವದ್ರಾಜಾ ಶಿಖಾಮಣೇ
ವಿದ್ವದ್ರಾಜಾ ಶಿಖಾಮಣೇ
ತುಲಯಿತುಂ ಧಾತಾದ್ವಾತಿಯಮ್ ಯಶಃ
ಕೈಲಾಸಂಛ ನಿರೀಕ್ಷತತ್ರ ಲಘುತಾಂ ನಿಕ್ಷಿಪ್ತವಾನ್ ಪೂರ್ತಯೇ
ಉಕ್ಷಾಣಂ ತದುಪರ್ಯುಮಾಸಹಚರಮ್ ತನ್ಮೂರ್ಧ್ನಿ ಗಂಗಾಜಲಂ
ತಸ್ಯಾಗ್ರೆ ಫಣಿಪುಂಗವಂ ತದುಪರಿಸ್ಫಾರಂ ಸುಧಾದೀಧಿತಿಮ್

ಅದ್ಯಧಾರಾ ಸದಾಧಾರಾ
ಸದಾಲಂಬಾ ಸರಸ್ವತೀ
ಪಂಡಿತಃ ಮಂಡಿತಾಸರ್ವೇ
ಭೋಜ ರಾಜೇ ಭುವಂಗತೇ
ಭೋಜ ರಾಜೇ ಭುವಂಗತೇ
ಭೋಜ ರಾಜೇ ಭುವಂಗತೇ


Maanikya veenam lyrics video : 

Post a Comment

0 Comments