Hello hello lyrics - Bachchan
Hello hello song details
- Song - Hello Hello
- Movie - Bachchan
- Singer - Vijay Prakash
- Music - V Harikrishna
- Lyrics - Jayanth Kaikini
Hello hello lyrics in Kannada
ಹೆಲ್ಲೋ ಹೆಲ್ಲೋ ಲಿರಿಕ್ಸ್
ಹೆಲ್ಲೋ ಹೆಲ್ಲೋ ಹೆಲ್ಲೋ
ನನ್ನ ಮನಸ್ಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮ್ಮಕ್ ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು
ಆ ನಗುವ ಒಮ್ಮೆ ಚೆಲ್ಲು
ನಾನಾಗ ಐಲು ಪೈಲು ಕೇಳು
ಅಂಜಲಿ ಅಂಜಲಿ
ಹೇಳು ನೀ ಕವಿತೆ ಅಲ್ಲಿ
ನನ್ನನ್ನೆ ಕೊಲ್ಲುವ ಚಳಿ
ಅಂಜಲಿ ಅಂಜಲಿ
ಎಲ್ಲಿ ನಾ ಹೋದರಲ್ಲಿ
ನಿನ್ನದೆ ನೆನಪಿನ ದಾಳಿ
You wanna wanna be my heart beat
Never never
I'm for you love me baby
Never never
ಹೆಲ್ಲೋ ಹೆಲ್ಲೋ ಹೆಲ್ಲೋ
ನನ್ನ ಮನಸ್ಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮ್ಮಕು ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು
ಆ ನಗುವ ಒಮ್ಮೆ ಚೆಲ್ಲು
ನಾನಾಗ ಐಲು ಪೈಲು ಕೇಳು
Everytime I need your love
Baby show some mercy now
Would you know really now
Baby baby baby
Intezar ನಿನ್ನದೆ
ಬಂದು ಹಾಕು hazari
ನಿನ್ನಯ ನೋಟವೆ
ಎಂಟನೆ ಅಚ್ಚರಿ
Intezar ನಿನ್ನದೆ
ಬಂದು ಹಾಕು hazari
ನಿನ್ನಯ ನೋಟವೆ
ಎಂಟನೆ ಅಚ್ಚರಿ
A for apple ಅನ್ನೋ
ಪಾಠನೆ ಮರೆತು ಹೋಯ್ತು
A for angel ಅಂತ
ಹೇಳೋದೆ ರೂಡಿ ಆಯ್ತು
ಅಂಜಲಿ ಅಂಜಲಿ ಅಂಜಲಿ ಅಂಜಲಿ
You wanna wanna be my heart beat
Never never
I'm for you love me baby
Never never
ಹೆಲ್ಲೋ ಹೆಲ್ಲೋ ಹೆಲ್ಲೋ
ನನ್ ಮನಸ್ಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮಕ್ಕು ಚೆಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು
ಆ ನಗುವ ಒಮ್ಮೆ ಚೆಲ್ಲು
ನಾನಾಗ ಐಲು ಪೈಲು ಕೇಳು
(rap break)
(Chorus break)
ನಿನ್ನ ಹಿಂದೆ ಸುತ್ತುವ ನೌಕರಿ
ನನಗೀಗ ಆಗಿದೆ ಖಾತರಿ
ಬೇರೆಲ್ಲ ಕೆಲಸಕ್ಕೂ ಕತ್ತರಿ
ಅಂಜಲಿ...
ನಿನ್ನ ಹಿಂದೆ ಸುತ್ತುವ ನೌಕರಿ
ನನಗೀಗ ಆಗಿದೆ ಖಾತರಿ
ಬೇರೆಲ್ಲ ಕೆಲಸಕ್ಕೂ ಕತ್ತರಿ
ಅಂಜಲಿ...
ಒಂದು ಎರಡು ಮೂರು
ಎಣಿಸುತಿದೆ ಉಸಿರು
ಬಂದು ಕೇಳೆ ಚೂರು
ಅದರಲ್ಲೂ ನಿನ್ನದೆ ಹೆಸರು
ಅಂಜಲಿ ಅಂಜಲಿ ಅಂಜಲಿ ಅಂಜಲಿ
You wanna wanna be my heart beat
Never never
I'm for you love me baby never never
ಹೆಲ್ಲೋ ಹೆಲ್ಲೋ ಹೆಲ್ಲೋ
ನನ್ನ ಮನಸ್ಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮ್ಮಕು ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು
ಆ ನಗುವ ಒಮ್ಮೆ ಚೆಲ್ಲು
ನಾನಾಗ ಐಲು ಪೈಲು ಕೇಳು
Hello hello music video :
0 Comments