Belligge Gymmu lyrics ( ಕನ್ನಡ ) - Simpallaag Ond love story - super cine lyrics

Belligge Gymmu - Bharath B J Lyrics

Singer Bharath B J

Belligge gymmu song details

▪ Movie : Simple Aag Ond Love Story
▪ Song : Belligge Gymmu
▪ Singer : Bharath B J
▪ Starring : Rakshith Shetty, Shwetha
▪ Lyrics : Suni
▪ Music Director : Bharath B J

Belligge Gymmu song lyrics in Kannada

ಬೆಳಿಗ್ಗೆ Gymmu
ಮಧ್ಯಾಹ್ನ carromu
ಸಂಜೆ rummu
ಮುಗಿತು ನಮ್ಮ time

ನಾವ್ ಹಾಡೋದೆ ಹಾಡು
ಕೇಳೋದು ನಾಯಿ ಪಾಡು
ಬೇಕಾದ್ರೆ ನೀವ್ ಕೇಳಿ
ಇಲ್ಲ ಕಿವಿಗೆ ಹತ್ತಿ ಇಟ್ಕೊಳಿ

ಚೆಲ್ ಚೆಲ್ಲು ಹುಡುಗಿರು
ನಗೋದು ಯಾಕೆ ಗುರು
Message call ಮಾಡಿದ್ರೆ
Not reachable

ನಾನಂತು full chandhu
Balkanthu full ತಂದ್ಲು
ಸಿಹಿನೋ ಕಾರನೋ
Life full mixanno

ನನ್ನ ಹಾರ್ಟ್ ಸಿಂಪಲ್ಲು
ಇದು ಖಾಲಿ modellu
ಹುಡುಗಿರಿಗೆ ಕಾಳ್ ಹಾಕೋಕೆ
ಇದೆ ಇದೆ temple



Post a Comment

0 Comments